Honorary Doctorate to Sudharani: 'ಡಾಕ್ಟರ್' ಆದ ಮುದ್ದು ಮುಖದ ಚೆಲುವೆ ನಟಿ ಸುಧಾರಾಣಿ

ಕನ್ನಡ ಚಿತ್ರರಂಗ ಮುದ್ದು ಮುಖದ ಚೆಲುವೆ ಹಾಗೂ ಅದ್ಭುತ ನಟಿ ಸುಧಾರಾಣಿಯವರಿಗೆ 'ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ಸುಧಾರಾಣಿ ಅವರಿಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ.

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗ ಮುದ್ದು ಮುಖದ ಚೆಲುವೆ ಹಾಗೂ ಅದ್ಭುತ ನಟಿ ಸುಧಾರಾಣಿಯವರಿಗೆ (Sudharani) ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ. 'ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ಸುಧಾರಾಣಿ ಅವರಿಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ( Honorary Doctorate) ನೀಡಲಾಗಿದೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಡಾಕ್ಟರೇಟ್ ಸ್ವೀಕರಿಸುತ್ತಿರುವ ಫೋಟೋವನ್ನು ಸುಧಾರಾಣಿ ಶೇರ್ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ಚಿತ್ರರಂಗದ ಗಾರ್ಡಿಯನ್ ಏಂಜಲ್‌ ಲಕ್ಷ್ಮಿದೇವಿ ಭೇಟಿ ಮಾಡಿದ 3 ಬೆಸ್ಟ್‌ ಫ್ರೆಂಡ್ಸ್!

ಬಾಲ್ಯದಲ್ಲಿ ನನಗೆ ಡಾಕ್ಟರ್ ಆಗಬೇಕು ಅಂತಾ ತುಂಬಾ ಆಸೆ ಇತ್ತು. ಯಾಕಂದ್ರೆ ನನ್ನ ಫ್ಯಾಮಿಲಿನಲ್ಲಿ ತುಂಬಾ ಜನ ಡಾಕ್ಟರ್ಸ್ ಇದ್ದಾರೆ. ಹಾಗಾಗಿ ನಾನು ಡಾಕ್ಟರ್ ಆಗಬೇಕು ಅಂತಾ ಹುಚ್ಚು ಇತ್ತು. ಆದರೆ ನಾನು ಆಕ್ಟರ್ ಆದೆ. ಈಗ ನನಗೆ ಡಾಕ್ಟರೇಟ್ ಸಿಕ್ಕಿರುವುದಕ್ಕೆ ತುಂಬಾ ಸಂತೋಷ ಆಗುತ್ತಿದೆ ಎಂದು ನಟಿ ಸುಧಾರಾಣಿ ಏಷ್ಯಾನೆಟ್‌ ಸುವರ್ಣ ನ್ಯೂಸ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video