Asianet Suvarna News Asianet Suvarna News

ಜಿಮ್ ನಲ್ಲಿ ರಶ್ಮಿಕಾ ಸಖತ್ ವರ್ಕ್ ಔಟ್; ಕ್ರಶ್ ಕಸರತ್ತು ಹೀಗಿದೆ ನೋಡಿ!

ನಟಿ ರಶ್ಮಿಕಾ ಮಂದಣ್ಣ ಸಖತ್ ಫಿಟ್ ಆಗಿದ್ದಾರೆ.  ಪ್ರತಿ ದಿನ ಜಿಮ್ ನಲ್ಲಿ ಸಮಯ ಕಳೆಯುತ್ತಿರೋ ರಶ್ಮಿಕಾ ಆಕ್ಷನ್ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಸುದ್ಧಿ ಕೇಳಿ ಬರುತ್ತಿದೆ.  ಸದ್ಯ ಬ್ಯಾಕ್ ಟು ಬ್ಯಾಕ್ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಮುಂದಿನ ವರ್ಷ ಬಾಲಿವುಡ್ ಗೂ ಎಂಟ್ರಿ ಪಡ್ಕೊತಾರೆ ಅನ್ನೋ ಸುದ್ದಿ ಕೂಡ ಇದೆ. ಅದಕ್ಕೂ ಮುನ್ನ ರಶ್ಮಿಕಾ ಸದ್ಯ ಜಿಮ್ ನಲ್ಲಿ  ಬೆವರಿಳಿಸುತ್ತಿದ್ದಾರೆ.  ಪ್ರತಿ ನಿತ್ಯ ರಶ್ಮಿಕಾ ಒಂದು ಗಂಟೆಗಳ ಕಾಲ ವರ್ಕ್ ಔಟ್ ಮಾಡುತ್ತಿದ್ದಾರಂತೆ. ಹಾಗಾದ್ರೆ ರಶ್ಮಿಕಾ ಜಿಮ್ ನಲ್ಲಿ ನೀರಿಳಿಸುತ್ತಿರೋದು ಯಾಕೆ? ಯಾವ ಸಿನಿಮಾದಲ್ಲಿ ಕರ್ನಾಟಕ ಕ್ರಶ್ ಆಕ್ಷನ್ ವರಸೆ ತೋರಿಸಲಿದ್ದಾರೆ ಇಲ್ಲಿದೆ ನೋಡಿ. 

ಹೆಚ್ಚಿನ ಸುದ್ದಿಗಾಗಿ Entertainment | Cinema Hungama | Sandalwood ಕ್ಲಿಕ್ ಮಾಡಿ 

Video Top Stories