Asianet Suvarna News Asianet Suvarna News

'ಲಿಪ್‌ಲಾಕ್' ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ್ರಾ ರಶ್ಮಿಕಾ ಮಂದಣ್ಣ?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಟ್ರೋಲ್ ವೀರರಿಗೆ ಗಾಸಿಪ್ ಪ್ರಿಯರಿಗೆ ತುಂಬಾ ಅಚ್ಚು ಮೆಚ್ಚು.  ವರ್ಷವಿಡಿ ವಿವಾದಗಳು, ಕಿರಿಕ್ ಗಳಿಂದಲೇ ಭಾರೀ ಸುದ್ದಿ ಮಾಡಿದ್ದರು ರಶ್ಮಿಕಾ ಮಂದಣ್ಣ. ಟಾಲಿವುಡ್ ಅಲ್ಲಿ ಈ ಬೆಡಗಿಯ ಸಕ್ಸಸ್ ರೇಟ್ ಕೂಡ ಆರಂಭದಲ್ಲಿ ಜೋರ್ ಆಗಿಯೆ ಇತ್ತು.ಆದರೆ, ಈ ಬೆಡಗಿ ಸಿನಿಮಾಗಳಿಂದ ಹೆಚ್ಚು ಸೌಂಡ್ ಮಾಡಲೇ ಇಲ್ಲ. ಬದಲಿಗೆ ಕಿರಿಕ್'ಗಳು,ವಿವಾದಗಳಿಂದಲೇ ಟ್ರೋಲ್ ವೀರರ,ನೆಟ್ಟಿಗರ ಕೆಂಗಣಿಗೆ ಗುರಿ ಆಗಿದ್ದೇ ಜಾಸ್ತಿ. ರಶ್ಮಿಕಾ ನಾಯಕನ ನಟ ವಿಜಯ್ ದೇವರಕೊಂಡ ಜೊತೆಗೆ ಡಿಯರ್ ಕಾಮ್ರೆಡ್ ಚಿತ್ರದ ಲಿಪ್‌ಲಾಕ್ ಸೀನ್‌ನಂತೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. 

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಟ್ರೋಲ್ ವೀರರಿಗೆ ಗಾಸಿಪ್ ಪ್ರಿಯರಿಗೆ ತುಂಬಾ ಅಚ್ಚು ಮೆಚ್ಚು.  ವರ್ಷವಿಡಿ ವಿವಾದಗಳು, ಕಿರಿಕ್ ಗಳಿಂದಲೇ ಭಾರೀ ಸುದ್ದಿ ಮಾಡಿದ್ದರು ರಶ್ಮಿಕಾ ಮಂದಣ್ಣ. ಟಾಲಿವುಡ್ ಅಲ್ಲಿ ಈ ಬೆಡಗಿಯ ಸಕ್ಸಸ್ ರೇಟ್ ಕೂಡ ಆರಂಭದಲ್ಲಿ ಜೋರ್ ಆಗಿಯೆ ಇತ್ತು.

'ಫೇರ್ ಆ್ಯಂಡ್ ಲವ್ಲಿ' ಹುಡ್ಗಿ ಈಸ್ ಬ್ಯಾಕ್‌ ಟು ಸ್ಯಾಂಡಲ್‌ವುಡ್: ಫೋಟೋಸ್ ನೋಡಿ!

ಆದರೆ, ಈ ಬೆಡಗಿ ಸಿನಿಮಾಗಳಿಂದ ಹೆಚ್ಚು ಸೌಂಡ್ ಮಾಡಲೇ ಇಲ್ಲ. ಬದಲಿಗೆ ಕಿರಿಕ್'ಗಳು,ವಿವಾದಗಳಿಂದಲೇ ಟ್ರೋಲ್ ವೀರರ,ನೆಟ್ಟಿಗರ ಕೆಂಗಣಿಗೆ ಗುರಿ ಆಗಿದ್ದೇ ಜಾಸ್ತಿ. ರಶ್ಮಿಕಾ ನಾಯಕನ ನಟ ವಿಜಯ್ ದೇವರಕೊಂಡ ಜೊತೆಗೆ ಡಿಯರ್ ಕಾಮ್ರೆಡ್ ಚಿತ್ರದ ಲಿಪ್‌ಲಾಕ್ ಸೀನ್‌ನಂತೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.