ನಾಯಿ ಬಿಸ್ಕೆಟ್ ತಿನ್ನುತ್ತಾರಂತೆ ರಶ್ಮಿಕಾ; ಅಯ್ಯೋ.. ಏನಾಯ್ತು ಕ್ರಶ್‌ಗೆ..!?

ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿ ಆಗಿರೋ ನಟಿ. ಬಾಲಿವುಡ್ ಗೂ ಟಿಕೆಟ್ ಪಡೆದುಕೊಳ್ಳಬೇಕು ಅಂತ ಕಾತುರರಾಗಿರೋ ರಶ್ಮಿಕಾ ಬಗ್ಗೆ ಶಾಕಿಂಗ್ ನ್ಯೂಸ್ ವೊಂದನ್ನ ಇತ್ತೀಚಿಗಷ್ಟೇ ನಟ ನಿತಿನ್ ರಿವಿಲ್ ಮಾಡಿದ್ದಾರೆ. ಈ ವಿಚಾರ ಕೇಳಿದ್ರೆ ಎಂಥವ್ರಿಗೂ ಶಾಕ್ ಆಗೋದು ಗ್ಯಾರೆಂಟಿ. ಯಾಕಂದ್ರೆ ರಶ್ಮಿಕಾ ನಾಯಿ ಬಿಸ್ಕೆಟ್ ತಿನ್ತಾರಂತೆ. ಅಯ್ಯೋ ಯಾಕೆ? ಏನಾಯ್ತು ಅಂತ ಯೋಚನೆ ಮಾಡ್ಬೇಡಿ! ಈ ವಿಡಿಯೋ ನೋಡಿ! 

Share this Video
  • FB
  • Linkdin
  • Whatsapp

ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿ ಆಗಿರೋ ನಟಿ. ಬಾಲಿವುಡ್ ಗೂ ಟಿಕೆಟ್ ಪಡೆದುಕೊಳ್ಳಬೇಕು ಅಂತ ಕಾತುರರಾಗಿರೋ ರಶ್ಮಿಕಾ ಬಗ್ಗೆ ಶಾಕಿಂಗ್ ನ್ಯೂಸ್ ವೊಂದನ್ನ ಇತ್ತೀಚಿಗಷ್ಟೇ ನಟ ನಿತಿನ್ ರಿವಿಲ್ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

'ಸಾರಥಿ'ಗೆ ವಿಶ್ ಮಾಡಲು ಬಂದ ವಿಶೇಷ ಅಭಿಮಾನಿ; ದರ್ಶನ್ ಪ್ರತಿಕ್ರಿಯೆ ನೋಡಿ!

ಈ ವಿಚಾರ ಕೇಳಿದ್ರೆ ಎಂಥವ್ರಿಗೂ ಶಾಕ್ ಆಗೋದು ಗ್ಯಾರೆಂಟಿ. ಯಾಕಂದ್ರೆ ರಶ್ಮಿಕಾ ನಾಯಿ ಬಿಸ್ಕೆಟ್ ತಿನ್ತಾರಂತೆ. ಅಯ್ಯೋ ಯಾಕೆ? ಏನಾಯ್ತು ಅಂತ ಯೋಚನೆ ಮಾಡ್ಬೇಡಿ! ಈ ವಿಡಿಯೋ ನೋಡಿ! 

ಫೆಬ್ರವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video