ಕಮ್‌ಬ್ಯಾಕ್‌: ಸುವರ್ಣ ನ್ಯೂಸ್‌ಗೆ Ramya Exclusive ಮಾಹಿತಿ

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಮತ್ತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದಕ್ಕೆ ಬೆಂಗಳೂರಿನ ಮನೆಯಲ್ಲಿ ಒಂದಾದ ಮೇಲೊಂದು ಕಥೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಈಗ ರಮ್ಯಾ ಅವರೇ ಸುವರ್ಣ ನ್ಯೂಸ್‌ಗೆ ಎಕ್ಸಕ್ಲೂಸಿವ್ ಮಾಹಿತಿ ನೀಡಿದ್ದಾರೆ, ಕಮ್ ಬ್ಯಾಕ್ ಈ ಸ್ಟಾರ್ ನಟನ ಜೊತೆಯೇ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
 
Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಮತ್ತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದಕ್ಕೆ ಬೆಂಗಳೂರಿನ ಮನೆಯಲ್ಲಿ ಒಂದಾದ ಮೇಲೊಂದು ಕಥೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಈಗ ರಮ್ಯಾ ಅವರೇ ಸುವರ್ಣ ನ್ಯೂಸ್‌ಗೆ ಎಕ್ಸಕ್ಲೂಸಿವ್ ಮಾಹಿತಿ ನೀಡಿದ್ದಾರೆ, ಕಮ್ ಬ್ಯಾಕ್ ಈ ಸ್ಟಾರ್ ನಟನ ಜೊತೆಯೇ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video