ನಟಿ ರಾಗಿಣಿ ಬಗ್ಗೆ ಯಾರಿಗೂ ತಿಳಿಯದ ಸತ್ಯ; ದಿನವೂ ಒಂದೊಂದು ರಂಪಾಟ?

ಸಿಸಿಬಿ ವಿಚಾರಣೆ ಹಿನ್ನಲೆ ಮಹಿಳಾ ಸಾಂತ್ವಾನ ಕೇಂದ್ರಲ್ಲಿರುವ ನಟಿ ರಾಗಿಣಿ ದಿನಕ್ಕೊಂದು ವಿಚಾರಕ್ಕೆ ರಂಪಾಟ ಶುರು ಮಾಡಿದ್ದಾರೆ. ರಾಗಿಣಿ ಮಾಜಿ ಪ್ರಿಯಕರ ರವಿಶಂಕರ್ ಯಾರಿಗೂ ತಿಳಿಯದ ಸತ್ಯವೊಂದನ್ನು ವಿಚಾರಣೆ ವೇಳೆ ರಿವೀಲ್ ಮಾಡಿದ್ದಾರೆ.ನಿಜಕ್ಕೂ ಈ ಮಾಫಿಯಾದಲ್ಲಿ ರಾಗಿಣಿ ಪಾತ್ರವೇನು?

First Published Sep 7, 2020, 4:48 PM IST | Last Updated Sep 7, 2020, 4:48 PM IST

ಸಿಸಿಬಿ ವಿಚಾರಣೆ ಹಿನ್ನಲೆ ಮಹಿಳಾ ಸಾಂತ್ವಾನ ಕೇಂದ್ರಲ್ಲಿರುವ ನಟಿ ರಾಗಿಣಿ ದಿನಕ್ಕೊಂದು ವಿಚಾರಕ್ಕೆ ರಂಪಾಟ ಶುರು ಮಾಡಿದ್ದಾರೆ. ರಾಗಿಣಿ ಮಾಜಿ ಪ್ರಿಯಕರ ರವಿಶಂಕರ್ ಯಾರಿಗೂ ತಿಳಿಯದ ಸತ್ಯವೊಂದನ್ನು ವಿಚಾರಣೆ ವೇಳೆ ರಿವೀಲ್ ಮಾಡಿದ್ದಾರೆ.ನಿಜಕ್ಕೂ ಈ ಮಾಫಿಯಾದಲ್ಲಿ ರಾಗಿಣಿ ಪಾತ್ರವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment