ಅಜಯ್ ರಾವ್‌ ಜೊತೆ Bedroomನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ರಚಿತಾ ರಾಮ್!

ಸ್ಯಾಂಡಲ್‌ವುಡ್‌ (Sandalwood) ಡಿಂಪಲ್ ಹುಡುಗಿ ರಚಿತಾ ರಾಮ್‌ (Rachita Ram) ಮತ್ತು ಕೃಷ್ಣ ಅಜಯ್ ರಾವ್ (Ajay Rao) ನಟನೆಯ 'ಲವ್‌ ಯು ರಚ್ಚು' (Love you Racchu) ಸಿನಿಮಾದ ಹೊಸ ಫೋಟೋಶೂಟ್ ವೈರಲ್ ಆಗುತ್ತಿದೆ. ಇಬ್ಬರೂ ಬೆಡ್‌ ರೂಮ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಫೋಸ್ ಕೊಟ್ಟಿದ್ದಾರೆ. ಮೊದಲ ಬಾರಿ ಈ ಕಾಂಬಿನೇಷ್‌ನಲ್ಲಿ ಸಿನಿಮಾ ಆಗುತ್ತಿದ್ದು, ವೀಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.  ಈ ಹಿಂದೆ ಉಪೇಂದ್ರ (Upendra) ಅವರ ಜೊತೆ ಐ ಲವ್ ಯು ಸಿನಿಮಾದಲ್ಲೂ ರಚ್ಚು ಇಷ್ಟೇ ಬೋಲ್ಡ್ ಆಗಿದ್ದರು. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News 

Related Video