ಮಂಡ್ಯದ ಪವಾಡ ಬಸಪ್ಪನ ಆಶೀರ್ವಾದ ಪಡೆದ ರಚಿತಾ ರಾಮ್!
ಅಭಿಷೇಕ್ ಅಂಬರೀಶ್ ಜೊತೆ ಬ್ಯಾಡ್ ಮ್ಯಾನರ್ಸ್‌ನಲ್ಲಿ ಅಭಿನಯಿಸುತ್ತಿರುವ ನಟಿ ರಚಿತಾ ರಾಮ್, ಚಿತ್ರೀಕರಣ ಆರಂಭಿಸುವ ಮುನ್ನ ಮಂಡ್ಯದ ಚಿಕ್ಕರಸಿ ನಕರೆ ಬಸಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಸಪ್ಪನ ಆಶೀರ್ವಾದ ಪಡೆದರೆ ಇಲ್ಲ ಇಷ್ಟಾರ್ಥಗಳು ಸಿದ್ದಿಯಾಗಲಿದೆ ಎಂಬ ನಂಬಿಕೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment