ಕಾಸ್ಮೆಟಿಕ್ಸ್‌ ಸರ್ಜರಿ ನನಗೆ ವರ್ಕ್ ಆಗಿಲ್ಲ, ಜೀವಕ್ಕೇ ಡೇಂಜರ್‌: ನೀತು!

ಸ್ಯಾಂಡಲ್‌ವುಡ್‌ ನಟಿ ನೀತು (Neetu) ಸೆಲೆಬ್ರಿಟಿಗಳು ಮಾಡಿಸಿಕೊಳ್ಳುವ ಕಾಸ್ಮೆಟಿಕ್ಸ್‌ ಸರ್ಜರಿ ಬಗ್ಗೆ ಮಾತನಾಡಿದ್ದಾರೆ. ನಟಿ ಚೇತನಾ ಫ್ಯಾಟ್‌ ಬರ್ನರ್‌ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಬಗ್ಗೆ ನೀತು ಹೇಳಿದ್ದಾರೆ ಅಲ್ಲದೆ ಸರ್ಜರಿ ಮಾಡಿಸಿಕೊಳ್ಳುವುದು ಜೀವಕ್ಕೆ ಎಷ್ಟು ಡೇಂಜರ್‌ ಅನ್ನೋದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. 
 
Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ನಟಿ ನೀತು (Neetu) ಸೆಲೆಬ್ರಿಟಿಗಳು ಮಾಡಿಸಿಕೊಳ್ಳುವ ಕಾಸ್ಮೆಟಿಕ್ಸ್‌ ಸರ್ಜರಿ ಬಗ್ಗೆ ಮಾತನಾಡಿದ್ದಾರೆ. ನಟಿ ಚೇತನಾ ಫ್ಯಾಟ್‌ ಬರ್ನರ್‌ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಬಗ್ಗೆ ನೀತು ಹೇಳಿದ್ದಾರೆ ಅಲ್ಲದೆ ಸರ್ಜರಿ ಮಾಡಿಸಿಕೊಳ್ಳುವುದು ಜೀವಕ್ಕೆ ಎಷ್ಟು ಡೇಂಜರ್‌ ಅನ್ನೋದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video