10 ವರ್ಷದ ಪ್ರೀತಿ; ಪತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಮೇಘನಾ ರಾಜ್!
10 ವರ್ಷಗಳ ಕಾಲ ಪ್ರೀತಿಸಿ, 2 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್. ನಿನ್ನೆ ಪಕ್ಕದಲ್ಲಿ ಇದ್ದ ಪತಿ, ಇಂದು ಇಲ್ಲ ಎಂದು ಕಣ್ಣೀರಿಡುತ್ತಿರುವ ಗರ್ಭಿಣಿ ಮೇಘನಾ ರಾಜ್.
10 ವರ್ಷಗಳ ಕಾಲ ಪ್ರೀತಿಸಿ, 2 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್. ನಿನ್ನೆ ಪಕ್ಕದಲ್ಲಿ ಇದ್ದ ಪತಿ, ಇಂದು ಇಲ್ಲ ಎಂದು ಕಣ್ಣೀರಿಡುತ್ತಿರುವ ಗರ್ಭಿಣಿ ಮೇಘನಾ ರಾಜ್.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿರು ಚಿರಾಯು; ಕಣ್ಣೀರಿಟ್ಟ ನೆಚ್ಚಿನ ಶ್ವಾನ!
ಗರ್ಭಿಣಿಯ ಕಣ್ಣೀರಿಡುತ್ತಿರುವ ವಿಡಿಯೋ ಯಾರೇ ನೋಡಿದರೂ ಕರಳು ಚುರುಕ್ ಅನ್ನುತ್ತದೆ.
ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja