ಚಿರು ಚಿರಾಯು; ಕಣ್ಣೀರಿಟ್ಟ ನೆಚ್ಚಿನ ಶ್ವಾನ!

ನಟ ಹಾಗೂ ಸ್ನೇಹಿತನಾಗಿ ಚಿರಂಜೀವಿ ಸರ್ಜಾ ಪರಿಚಯ ಹೊಂದಿದವರಿಗೆ  ಚಿರು ಪ್ರಾಣಿ ಪ್ರೇಮದ ಬಗ್ಗೆ ತಿಳಿದಿರುತ್ತದೆ. ಮನೆಯಲ್ಲಿ ಎರಡು ಶ್ವಾನಗಳನ್ನು  ಸಾಕಿದ್ದ ಚಿರು ಅವುಗಳಿಗೆ ಭೀಮಾ ಹಾಗೂ ರೌಡಿ ಎಂದು ನಾಮಕರಣ ಮಾಡಿದ್ದರು.

Share this Video
  • FB
  • Linkdin
  • Whatsapp

ನಟ ಹಾಗೂ ಸ್ನೇಹಿತನಾಗಿ ಚಿರಂಜೀವಿ ಸರ್ಜಾ ಪರಿಚಯ ಹೊಂದಿದವರಿಗೆ ಚಿರು ಪ್ರಾಣಿ ಪ್ರೇಮದ ಬಗ್ಗೆ ತಿಳಿದಿರುತ್ತದೆ. ಮನೆಯಲ್ಲಿ ಎರಡು ಶ್ವಾನಗಳನ್ನು ಸಾಕಿದ್ದ ಚಿರು ಅವುಗಳಿಗೆ ಭೀಮಾ ಹಾಗೂ ರೌಡಿ ಎಂದು ನಾಮಕರಣ ಮಾಡಿದ್ದರು.

'ಇದು ನಿಜಾನಾ ಸುಳ್ಳಾ?ನಾವು ಜೊತೆಗೇ ಬೆಳೆದದ್ದು, ಅದೆಲ್ಲಾ?'

ಅನಾರೋಗ್ಯದ ಕಾರಣ ಭೀಮಾ ಕೆಲವು ದಿನಗಳ ಹಿಂದೆ ಸಾವಿಗೀಡಾಡುತ್ತದೆ, ಒಬ್ಬಂಟಿಯಾಗಿ ಉಳಿದಿದ್ದ ರೌಡಿ ಚಿರು ಪಾರ್ಥೀವ ಶರೀರದ ಮುಂದೆ ನಿಂತು ಕಣ್ಣೀರು ಹಾಕುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja 

Related Video