ದುಬೈನಲ್ಲಿ ಟಗರು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ Karunya Ram!

ಸ್ಯಾಂಡಲ್‌ವುಡ್‌ (Sandalwood) ಮುದ್ದು ಮುಖದ ಚೆಲುವೆ ಕಾರುಣ್ಯಾ ರಾಮ್ (Karunya Ram) ಅಪ್ಪಟ ಕನ್ನಡತಿ ಅಂತ ವಿದೇಶದಲ್ಲೂ ಸಾಬೀತು ಮಾಡುತ್ತಿದ್ದಾರೆ. ಸಹೋದರಿ ಮತ್ತು ಆಪ್ತರ ಜೊತೆ ದುಬೈ (Dubai) ಪ್ರವಾಸದಲ್ಲಿ ಬ್ಯುಸಿಯಾಗಿರುವ ಕಾರುಣ್ಯ ರಾಮ್, ಎತ್ತರದ ಬಿಲ್ಡಿಂಗ್ ಒಂದರ ಮೇಲೆ ಶಿವರಾಜ್‌ಕುಮಾರ್‌ (Shivarajkumar) ನಟನೆಯ ಟಗರು (Tagaru) ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇವರ ಮಾಸ್‌ ಸ್ಟೆಪ್ಸ್‌ ನೋಡಿ ಪಕ್ಕದಲ್ಲಿದ್ದ ವಿದೇಶಿಗರು ತಿರುಗಿ ನೋಡಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ (Sandalwood) ಮುದ್ದು ಮುಖದ ಚೆಲುವೆ ಕಾರುಣ್ಯಾ ರಾಮ್ (Karunya Ram) ಅಪ್ಪಟ ಕನ್ನಡತಿ ಅಂತ ವಿದೇಶದಲ್ಲೂ ಸಾಬೀತು ಮಾಡುತ್ತಿದ್ದಾರೆ. ಸಹೋದರಿ ಮತ್ತು ಆಪ್ತರ ಜೊತೆ ದುಬೈ (Dubai) ಪ್ರವಾಸದಲ್ಲಿ ಬ್ಯುಸಿಯಾಗಿರುವ ಕಾರುಣ್ಯ ರಾಮ್, ಎತ್ತರದ ಬಿಲ್ಡಿಂಗ್ ಒಂದರ ಮೇಲೆ ಶಿವರಾಜ್‌ಕುಮಾರ್‌ (Shivarajkumar) ನಟನೆಯ ಟಗರು (Tagaru) ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇವರ ಮಾಸ್‌ ಸ್ಟೆಪ್ಸ್‌ ನೋಡಿ ಪಕ್ಕದಲ್ಲಿದ್ದ ವಿದೇಶಿಗರು ತಿರುಗಿ ನೋಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video