'ಶೈಲು' ಚಿತ್ರದ ನಟಿ Bhama ಆತ್ಮಹತ್ಯೆ ಯತ್ನ, ನಟಿಯಿಂದಲೇ ಸ್ಪಷ್ಟನೆ!

ಮೊದಸಲ, ಶೈಲು,ಒಂದು ಕ್ಷಣದಲ್ಲಿ, ಆಟೋ ರಾಜ (Auto Raja) ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಭಾಮಾ (Bhama) ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ, ನಿದ್ರೆ ಮಾತ್ರೆ ಸೇವಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಚಾರ ಕೇಳಿ ಶಾಕ್ ಆದ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ, ಅಯ್ಯೋ ನನ್ನ ಮಗಳ ಜೊತೆ ಆರಾಮ್ ಆಗಿದ್ದೀನಿ. ಯಾರು ಹೀಗೆ ಹೇಳುತ್ತಿರುವುದು ಪ್ರಶ್ನೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಮೊದಸಲ, ಶೈಲು,ಒಂದು ಕ್ಷಣದಲ್ಲಿ, ಆಟೋ ರಾಜ (Auto Raja) ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಭಾಮಾ (Bhama) ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ, ನಿದ್ರೆ ಮಾತ್ರೆ ಸೇವಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಚಾರ ಕೇಳಿ ಶಾಕ್ ಆದ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ, ಅಯ್ಯೋ ನನ್ನ ಮಗಳ ಜೊತೆ ಆರಾಮ್ ಆಗಿದ್ದೀನಿ. ಯಾರು ಹೀಗೆ ಹೇಳುತ್ತಿರುವುದು ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video