ನಾನು ಎಲ್ಲಾ ಪಾತ್ರಕ್ಕೂ ಸೈ ಎಂದು ಮತ್ತೊಮ್ಮೆ ಸಾಬೀತು ಮಾಡಿದ Amrutha Iyengar!
ಸ್ಯಾಂಡಲ್‌ವುಡ್ ಸುಂದರಿ ಅಮೃತಾ ಐಯ್ಯಂಗಾರ್ ಇದೀಗ ಹೊಸ ಫೋಟೋಶೂಟ್ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಇಷ್ಟು ದಿನ ಟ್ರೆಡಿಷನಲ್ ಆಗಿ ಮಿಂಚುತ್ತಿದ್ದ ಅಮೃತಾ ನಾನು ಹಾಟ್ ಪಾತ್ರಕ್ಕೂ ಸೈ ಎಂದು ಈ ಫೋಟೋ ಮೂಲಕ ಹೇಳಲು ಹೊರಟಿದ್ದಾರೆ. ಸದ್ಯಕ್ಕೆ ಚಿತ್ರರಂಗದ ಬೇಡಿಕೆಯ ನಟಿಯರ ಲಿಸ್ಟ್‌ನಲ್ಲಿ ಅಮೃತಾ ಇದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment