ಕೆಜಿಎಫ್‌ ಸಂಭಾವನೆ ರಿವೀಲ್ ಮಾಡಿದ ರಾಕಿಭಾಯ್..!

ರಾಕಿಭಾಯ್ ಯಶ್ ಕೆಜಿಎಫ್ ಸಿನಿಮಾಗೆ ಎಷ್ಟು ಸಂಭಾವನೆ ಪಡೆದ್ರು ಅನ್ನೋ ಬಗ್ಗೆ ತುಂಬಾನೇ ಚರ್ಚೆ ಗಾಂಧಿನಗರದಲ್ಲಿ ನಡೆಯುತ್ತಿದೆ.  ಆದರೆ ಯಶ್ ಪೇಮೆಂಟ್‌ಗೆ ಕೆಲಸ ಮಾಡೋದು ಬಿಟ್ಟು ಬಹಳ ದಿನವೇ ಆಗಿದೆ ಅನ್ನೋದು ನಿಮಗೆ ಗೊತ್ತಾ? ಆ ಕುತೂಹಲದ ಸ್ಟೋರಿಯನ್ನ ಸ್ವತಃ ಯಶ್ ಹೇಳ್ತಾರೆ ಕೇಳಿ..! 

First Published Jan 8, 2020, 1:43 PM IST | Last Updated Jan 8, 2020, 1:43 PM IST

ಕೆಜಿಎಫ್ ಸಿನಿಮಾಗೆ  ರಾಕಿಭಾಯ್  ಸಂಭಾವನೆ  ಎಷ್ಟು? ಈ ಪ್ರಶ್ನೆ ಕೇಳಿದ ಕೂಡಲೇ ಆಯಾ ಸ್ಟಾರ್ ಅಭಿಮಾನಿಗಳು ನಮ್ಮ ಬಾಸ್ ಅಂತ ಶುರು ಮಾಡಬಹುದು. ಅದು ಸುದೀಪ್, ದರ್ಶನ್ ಪುನೀತ್ ಯಶ್ ಹೀಗೆ ಲಿಸ್ಟ್ ದೊಡ್ಡದಾಗುತ್ತಾ ಹೋಗುತ್ತೆ.  ಸ್ಟಾರ್ ನಟರ ಸಿನಿಮಾಗಳು ಈಗ ಕನ್ನಡಕ್ಕೆ ಮಾತ್ರ ಸಿಮಿತವಾಗಿಲ್ಲ. ಬದಲಿಗೆ ಎಲ್ಲ ಈ ಬಿಗ್ ಸ್ಟಾರ್ ಗಳ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೌಂಡ್ ಮಾಡುತ್ತಿವೆ.

ಅಪ್ಪನಿಗೆ ಬರ್ತಡೇ ಸಪ್ರೈಸ್ ಗಿಫ್ಟ್ ಕೊಟ್ಟ ಐರಾ! ಯಶ್‌ ಫುಲ್ ಖುಷ್!

ಹೀಗಾಗಿ  ಹಲವು ಸ್ಟಾರ್‌ಗಳು ಕನ್ನಡದಲ್ಲಿ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಅದರಲ್ಲೂ  ರಾಕಿಭಾಯ್ ಯಶ್ ಕೆಜಿಎಫ್ ಸಿನಿಮಾಗೆ ಎಷ್ಟು ಸಂಭಾವನೆ ಪಡೆದ್ರು ಅನ್ನೋ ಬಗ್ಗೆ ತುಂಬಾನೇ ಚರ್ಚೆ ಗಾಂಧಿನಗರದಲ್ಲಿ ನಡೆಯುತ್ತಿದೆ.  ಆದರೆ ಯಶ್ ಪೇಮೆಂಟ್‌ಗೆ ಕೆಲಸ ಮಾಡೋದು ಬಿಟ್ಟು ಬಹಳ ದಿನವೇ ಆಗಿದೆ ಅನ್ನೋದು ನಿಮಗೆ ಗೊತ್ತಾ? ಆ ಕುತೂಹಲದ ಸ್ಟೋರಿಯನ್ನ ಸ್ವತಃ ಯಶ್ ಹೇಳ್ತಾರೆ ಕೇಳಿ..! 

Video Top Stories