Yash 19ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಾರಾ Narthan?

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನದಿಂದಲೂ ಎಲ್ಲೆಡೆ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ. ಅದುವೇ ನ್ಯಾಷನಲ್ ಸ್ಟಾರ್ ಯಶ್ ಮತ್ತು ಮಫ್ತಿ ನಿರ್ದೇಶಕ ನರ್ತನ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬುವುದು. ನರ್ತನ್‌ಗೆ ಅದ್ಭುತವಾದ ಕತೆ ಮಾಡಿಕೊಂಡು ಬರುವಂತೆ ಯಶ್ ಈ ಹಿಂದೆಯೇ ಹೇಳಿದ್ದರಂತೆ. ಯಶ್‌ಗೆ ವಿಶ್ ಮಾಡುವಾಗ ನರ್ತನ್ ಬರೆದುಕೊಂಡಿರುವ ಸಾಲುಗಳು ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನದಿಂದಲೂ ಎಲ್ಲೆಡೆ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ. ಅದುವೇ ನ್ಯಾಷನಲ್ ಸ್ಟಾರ್ ಯಶ್ ಮತ್ತು ಮಫ್ತಿ ನಿರ್ದೇಶಕ ನರ್ತನ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬುವುದು. ನರ್ತನ್‌ಗೆ ಅದ್ಭುತವಾದ ಕತೆ ಮಾಡಿಕೊಂಡು ಬರುವಂತೆ ಯಶ್ ಈ ಹಿಂದೆಯೇ ಹೇಳಿದ್ದರಂತೆ. ಯಶ್‌ಗೆ ವಿಶ್ ಮಾಡುವಾಗ ನರ್ತನ್ ಬರೆದುಕೊಂಡಿರುವ ಸಾಲುಗಳು ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video