Happy birthday Upendra ಅಭಿಮಾನಿಗಳ ಜೊತೆ 54ನೇ ಹುಟ್ಟುಹಬ್ಬ ಆಚರಿಸಿಕೊಂಡ ಉಪ್ಪಿ

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ತಮ್ಮ 54ನೇ ಹುಟ್ಟುಹಬ್ಬನ್ನು ಎರಡು ವರ್ಷಗಳ ನಂತರ ಅಭಿಮಾನಿಗಳ ಜೊತೆ ಕತ್ರಿಗುಪ್ಪೆಯಲ್ಲಿರುವ ನಿವಾಸದಲ್ಲಿ ಆಚರಿಸಿಕೊಂಡಿದ್ದಾರೆ. ನಾನಾ ಭಾಗದಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಅಭಿಮಾನಿಗಳು ಊವಿನ ಅಭಿಷೇಕ ಮಾಡಲು ಮುಂದಾದಾಗ ಆಕ್ಷೇಪ ಮಾಡಿದ್ದಾರೆ ನಾನು ವ್ಯಕ್ತಿ ಪೂಜೆ ಒಪ್ಪಲ್ಲ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ತಮ್ಮ 54ನೇ ಹುಟ್ಟುಹಬ್ಬನ್ನು ಎರಡು ವರ್ಷಗಳ ನಂತರ ಅಭಿಮಾನಿಗಳ ಜೊತೆ ಕತ್ರಿಗುಪ್ಪೆಯಲ್ಲಿರುವ ನಿವಾಸದಲ್ಲಿ ಆಚರಿಸಿಕೊಂಡಿದ್ದಾರೆ. ನಾನಾ ಭಾಗದಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಅಭಿಮಾನಿಗಳು ಊವಿನ ಅಭಿಷೇಕ ಮಾಡಲು ಮುಂದಾದಾಗ ಆಕ್ಷೇಪ ಮಾಡಿದ್ದಾರೆ ನಾನು ವ್ಯಕ್ತಿ ಪೂಜೆ ಒಪ್ಪಲ್ಲ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video