Asianet Suvarna News Asianet Suvarna News

ಬಿಗ್ ಬಾಸ್‌ ಮಿಸ್ ಮಾಡಿಕೊಳ್ಳುತ್ತಿರುವ ಸುದೀಪ್; 30ಕ್ಕೂ ಹೆಚ್ಚು ಕೊರಿಯರ್‌ ಮನೆ ಬಾಗಿಲಿನಲ್ಲಿ!

ಬಿಗ್ ಬಾಸ್‌ ರಿಯಾಲಿಟಿ ಶೋ ಮೂಲಕ ವಾರ ವಾರವೂ ಸುದೀಪ್ ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗುತ್ತಿದ್ದರು. ಆದರೀಗ ಸುದೀಪ್‌ರನ್ನು ನೋಡದ ಬೇಸರವಾಗಿದ್ದ ಅಭಿಮಾನಿಗಳು ನೆಚ್ಚಿನ ನಟ ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವಸ್ಥಾನಗಳಲ್ಲಿ ಸ್ಪೆಷಲ್ ಪೂಜೆ ಮಾಡಿಸಿದ್ದಾರೆ. ಈ ಸಮಯದಲ್ಲಿ ಸುದೀಪ್‌ ಮನೆಗೆ ತಲುಪಿದ ಗಿಫ್ಟ್‌ಗಳು ಎಷ್ಟು ಗೊತ್ತಾ? 

May 9, 2021, 1:06 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment