ಕುಂತಲ್ಲೇ ಕುಣಿದ ಕಿಚ್ಚ ಸುದೀಪ್ ಪುತ್ರಿ; ಸಾನ್ವಿ ವಿಡಿಯೋ ವೈರಲ್!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಯಾ ದಂಪತಿಯ ಪುತ್ರಿ ಸಾನ್ವಿ ಇತ್ತೀಚೆಗಷ್ಟೆ ಮೊಟ್ಟ ಮೊದಲ ಬಾರಿಗೆ ಫೋಟೋಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಮೊಟ್ಟ ಮೊದಲ ಬಾರಿಗೆ ಡಾನ್ಸ್ ಮಾಡೊ ಮೂಲಕ ಸುದ್ದಿಯಾಗಿದ್ದಾರೆ..ರಾಕ್ ಸ್ಟಾರ್ ನಂತೆ ಸಾನವಿ ಕುಳಿತಲ್ಲೇ ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಅಗುತ್ತಿದೆ. ಅರ್ಜುನ್ ಜನ್ಯ ಸಂಗೀತ ಅಪ್ಪನ ಹಾಡಿಗೆ ಸ್ಪೆಪ್ ಹಾಕಿದ್ದಾರೆ.

ನಿಮ್ಗೆ 50 ಆದ್ರೂ ನಾವು ಪಟಾಯಿಸೋದು ಬಿಡಲ್ಲ; ಮಲೈಕಾ ಹಾಟ್ ಲುಕ್ ಮೇಲೆ ಪಡ್ಡೆ ಹುಡುಗರ ಕಣ್ಣು!