Asianet Suvarna News Asianet Suvarna News

ನಟ ಶ್ರೀಮುರಳಿ ಕಾಲಿಗೆ ಬಲವಾದ ಗಾಯ; 2 ವಾರ ರೆಸ್ಟ್‌ ಬೇಕೇ ಬೇಕು ಎಂದು ವೈದ್ಯರು

ನಟ ಶ್ರೀಮುರಳಿ ಬಹು ನಿರೀಕ್ಷಿತ ಸಿನಿಮಾ ಮದಗಜ ಫೈಟಿಂಗ್ ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಕಾಲು ಟ್ವಿಸ್ಟ್ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ. ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ಸಲಹೆ ಪ್ರಕಾರ ಕನಿಷ್ಠ 15 ದಿನಗಳ ಕಾಲ ಬಿಡ್‌ ರೆಸ್ಟ್ ಮಾಡುವಂತೆ ಸೂಚಿಸಿದ್ದಾರೆ.  ಹೇಗಿದೆ ಫೈಟಿಂಗ್ ದೃಶ್ಯ ಏನೆಲ್ಲಾ ಆಯ್ತು?

Apr 8, 2021, 4:44 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment