Title Track: ಎಲ್ಲಿ ನೋಡಿದರೂ ನಟ ಶ್ರೀಮುರಳಿ ಮದಗಜ ಹಾಡಿನ ಗುಂಗು

ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶೀಮುರಳಿ (Sri Murali) ನಟನೆಯ ಮದಗಜ (Madagaja) ಚಿತ್ರದ ಟೈಟಲ್‌ ಟ್ರ್ಯಾಕ್ ಎಲ್ಲೆಡೆ ವೈರಲ್ ಆಗುತ್ತಿದೆ. ಉಮಾಪತಿ ಶ್ರೀನಿವಾಸ್ (Umapathy Srinivas) ಬಂಡವಾಳ ಹಾಕಿರುವ ಈ ಚಿತ್ರದ ಬಗ್ಗೆ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ. ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ ತಂಡ ಅಪ್ಪುವಿಗೆ ನಮನ ಸಲ್ಲಿಸಿದ್ದಾರೆ. ಪ್ರೀತಿಯ ಮಾಮನಿಗೆ ಶ್ರೀಮುರಳಿ ಹಾಡು ಹಾಡಿದ್ದಾರೆ. ಅಪ್ಪು ಅವರ ಸಂಪೂರ್ಣ ಪುಣ್ಯಸ್ಮರಣೆ ಕಾರ್ಯಗಳು ಮುಗಿಯುವವರೆಗೂ ಮುರಳಿ ಸಿನಿಮಾ ಕೆಲಸವನ್ನು ನಿಲ್ಲಿಸಿದ್ದರು. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video