ನವೆಂಬರ್ 22ರಿಂದ ಶೂಟಿಂಗ್ ಅಖಾಡದಲ್ಲಿ ಶಿವರಾಜ್‌ಕುಮಾರ್!

ಕನ್ನಡ ಚಿತ್ರರಂಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ತಮ್ಮನಿಲ್ಲ ಎನ್ನುವ ಕಟು ಸತ್ಯವನ್ನು ನಂಬಲು ಸಾಧ್ಯವಿಲ್ಲ. ತಮ್ಮ ಕೆಲಸದ ಪ್ರತಿ ಅಪ್ಡೇಟ್‌ಗಳನ್ನು ಅಪ್ಪುಗೆ ಹಂಚಿಕೊಳ್ಳುತ್ತಿದ್ದೆ. ಶಿವಣ್ಣ ನೋವಿನಲ್ಲೇ  125ನೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವೇದಾ ಚಿತ್ರದ ಮೂಲಕ ಗೀತಾ ಶಿವರಾಜ್‌ಕುಮಾರ್ ನಿರ್ಮಾಪಕಿಯಾಗಲಿದ್ದಾರೆ. ಶಿವಣ್ಣ ಹೋಮ್ ಬ್ಯಾನರ್‌ನಲ್ಲಿ ಇದು ಮೊದಲ ಸಿನಿಮಾ ಆಗಿದ್ದು, ಮುಂಬರು ದಿನಗಳಲ್ಲಿ ಪಿಆರ್‌ಕೆ ಸಂಸ್ಥೆ ರೀತಿ ಹೊಸ ತಂಡಗಳಿಗೆ ಪ್ರೋತ್ಸಾಹ ನೀಡಲಿದ್ದಾರೆ. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video