ಅಪ್ಪುಗೆ ಚಿಕ್ಕ ವಯಸ್ಸು, ಚಿಕ್ಕ ಮಕ್ಕಳು ಅಳೋದು ನೋಡಿ ಬೇಸರವಾಯ್ತು: ಶಿವರಾಜ್‌ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರನ್ನು ತನ್ನ ಸ್ವಂತ ಮಗನಂತೆ ಪ್ರೀತಿಸುತ್ತಿದ್ದ ಶಿವರಾಜ್‌ಕುಮಾರ್ ಇಂದು ಬೇಸರದಿಂದ ತಮ್ಮನೊಟ್ಟಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಕುಟುಂಬಕ್ಕಿರುವ  ಬೇಸರ ಒಂದು ಕಡೆ ಆದರೆ ಅಪ್ಪು ಅಭಿಮಾನಿಗಳು ಅಳುತ್ತಿರುವುದನ್ನು ನೋಡಲು ಆಗುತ್ತಿಲ್ಲ ಎಂದು ಶಿವಣ್ಣ ಭಾವುಕರಾಗಿದ್ದಾರೆ.
 
Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರನ್ನು ತನ್ನ ಸ್ವಂತ ಮಗನಂತೆ ಪ್ರೀತಿಸುತ್ತಿದ್ದ ಶಿವರಾಜ್‌ಕುಮಾರ್ ಇಂದು ಬೇಸರದಿಂದ ತಮ್ಮನೊಟ್ಟಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಕುಟುಂಬಕ್ಕಿರುವ ಬೇಸರ ಒಂದು ಕಡೆ ಆದರೆ ಅಪ್ಪು ಅಭಿಮಾನಿಗಳು ಅಳುತ್ತಿರುವುದನ್ನು ನೋಡಲು ಆಗುತ್ತಿಲ್ಲ ಎಂದು ಶಿವಣ್ಣ ಭಾವುಕರಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video