ತಮ್ಮ ಪುನೀತ್‌ನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಶಿವರಾಜ್‌ಕುಮಾರ್!

ಕಂಠೀರವ ಸ್ಟುಡಿಯೋದಲ್ಲಿ ಜನರಿಗೆ ಪ್ರವೇಶ ನಿಷೇಧಿಸಿದ್ದು, ಕುಟುಂಬಸ್ಥರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಹೋದರರನ್ನು ನೋಡಿ ಶಿವರಾಜ್‌ಕುಮಾರ್ ಮಗುವಂತೆ ಅತ್ತಿದ್ದಾರೆ. ತನಗಿಂತ 13 ವರ್ಷ ಚಿಕ್ಕವನು ಹೆಗಲ ಮೇಲೆ ಹಾಕಿಕೊಂಡು ಆಟವಾಡಿಸಿ ಮುದ್ದಾಡಿದ್ದೀನಿ ಎಂದು ಶಿವಣ್ಣ ಅವರು ಕಿಚ್ಚನಿಗೆ ಹೇಳಿದ್ದರು.

Share this Video
  • FB
  • Linkdin
  • Whatsapp

ಕಂಠೀರವ ಸ್ಟುಡಿಯೋದಲ್ಲಿ ಜನರಿಗೆ ಪ್ರವೇಶ ನಿಷೇಧಿಸಿದ್ದು, ಕುಟುಂಬಸ್ಥರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಹೋದರರನ್ನು ನೋಡಿ ಶಿವರಾಜ್‌ಕುಮಾರ್ ಮಗುವಂತೆ ಅತ್ತಿದ್ದಾರೆ. ತನಗಿಂತ 13 ವರ್ಷ ಚಿಕ್ಕವನು ಹೆಗಲ ಮೇಲೆ ಹಾಕಿಕೊಂಡು ಆಟವಾಡಿಸಿ ಮುದ್ದಾಡಿದ್ದೀನಿ ಎಂದು ಶಿವಣ್ಣ ಅವರು ಕಿಚ್ಚನಿಗೆ ಹೇಳಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvran Entertainment

Related Video