ರಾಮೋಜಿ ಫಿಲ್ಮಂ ಸಿಟಿ Haunting ಜಾಗ, ಹಾರರ್‌ ದೃಶ್ಯಗಳನ್ನು ಬಿಚ್ಚಿಟ್ಟ ನಟ ಸಾಧು ಕೋಕಿಲ!

ಪುಷ್ಕರ್ ಮಲ್ಲಿಕಾರ್ಜುನಯ್ಯ ( Pushkara Mallikarjunaiah) ನಿರ್ಮಾಣ, ಶರಣ್ (Sharan) ನಟಿಸಿರುವ ಅವತಾರ ಪುರುಷ (Avatara Purusha) ಸಿನಿಮಾದಲ್ಲಿ ಸಾಧು ಕೋಕಿಲ (Sadhu Kokila) ಅಭಿನಯಿಸಿದ್ದಾರೆ. ಅವತಾರ ಪುರುಷ ಸಿನಿಮಾ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ತಮ್ಮ ಜೀವನದಲ್ಲಿ ನಡೆದಿರುವ ಹಾರರ್ ಘಟನೆಗಳ ಬಗ್ಗೆ ಸಾಧು ಮಾತನಾಡಿದ್ದಾರೆ. ಈವರೆಗೂ ಸಾಧು ಮಹರಾಜ ಎಲ್ಲಿಯೂ ಹಂಚಿಕೊಳ್ಳದ ಮಾಹಿತಿ ರಿವೀಲ್ ಮಾಡಿದ್ದಾರೆ.
 
Share this Video
  • FB
  • Linkdin
  • Whatsapp

ಪುಷ್ಕರ್ ಮಲ್ಲಿಕಾರ್ಜುನಯ್ಯ ( Pushkara Mallikarjunaiah) ನಿರ್ಮಾಣ, ಶರಣ್ (Sharan) ನಟಿಸಿರುವ ಅವತಾರ ಪುರುಷ (Avatara Purusha) ಸಿನಿಮಾದಲ್ಲಿ ಸಾಧು ಕೋಕಿಲ (Sadhu Kokila) ಅಭಿನಯಿಸಿದ್ದಾರೆ. ಅವತಾರ ಪುರುಷ ಸಿನಿಮಾ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ತಮ್ಮ ಜೀವನದಲ್ಲಿ ನಡೆದಿರುವ ಹಾರರ್ ಘಟನೆಗಳ ಬಗ್ಗೆ ಸಾಧು ಮಾತನಾಡಿದ್ದಾರೆ. ಈವರೆಗೂ ಸಾಧು ಮಹರಾಜ ಎಲ್ಲಿಯೂ ಹಂಚಿಕೊಳ್ಳದ ಮಾಹಿತಿ ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video