ಕ್ರೇಜಿ ಸ್ಟಾರ್‌ಗೆ ವಿಶ್ ಮಾಡಲು ಬಂದ ಫ್ಯಾನ್ಸ್‌ಗೆ ಸಿಗದ ರವಿಚಂದ್ರನ್, ನಟನ ಮನೆ ಮುಂದೆ ಗಲಾಟೆ!
ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಇಂದು 62ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಆಚರಣೆಗೆ ರವಿ ಮಾಮ ಬ್ರೇಕ್ ಹಾಕಿದ್ದಾರೆ ಆದರೂ ಅಭಿಮಾನಿಗಳು ಮನೆ ಬಳಿ ಆಚರಿಸಲು ಬಂದಿದ್ದಾರೆ. ಮನೆಯಲ್ಲಿದ್ದ ಪುತ್ರ ಮನೋರಂಜನ್ ಅಪ್ಪ ಮನೆಯಲ್ಲಿ ಇಲ್ಲ ಬರೆ ದಿನ ಸಿಗ್ತಾರೆ ಎಂದು ಅಭಿಮಾನಿಗಳಿಗೆ ಸಂತೈಸಿದ್ದಾರೆ.

ಕನ್ನಡದ ನಟಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ರಾ ತೆಲುಗು ನಟ ನಂದಮೂರಿ ಬಾಲಕೃಷ್ಣ?