ನಟಿ ರಮ್ಯಾರನ್ನ ಇದುವರೆಗೂ ಭೇಟಿ ಮಾಡಿಲ್ಲ; ಗಾಸಿಪ್‌ ಬಗ್ಗೆ ರಕ್ಷಿತ್ ಶೆಟ್ಟಿ ಕ್ಲಾರಿಟಿ!

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ಸೋಷಿಯಲ್ ಮೀಡಿಯಾದಲ್ಲಿ ಸಿಂಪಲ್ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರ ಮೆಸೇಜ್ ಮತ್ತು ಪ್ರತಿಯೊಂದು ಪೋಸ್ಟ್‌ಗೂ ಕಾಮೆಂಟ್ ಮಾಡುತ್ತಾರೆ. ಹೀಗಾಗಿ ರಮ್ಯಾ ಮತ್ತು ರಕ್ಷಿತ್ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋ ಗಾಸಿಪ್ (Gossip) ಏನಿದೆ? ರಮ್ಯಾ ಕಾಲೇಜ್‌ ದಿನಗಳಿಂದ ನನ್ನ ಕ್ರಶ್‌ ಎಂದು ರಕ್ಷ್‌ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ಸೋಷಿಯಲ್ ಮೀಡಿಯಾದಲ್ಲಿ ಸಿಂಪಲ್ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರ ಮೆಸೇಜ್ ಮತ್ತು ಪ್ರತಿಯೊಂದು ಪೋಸ್ಟ್‌ಗೂ ಕಾಮೆಂಟ್ ಮಾಡುತ್ತಾರೆ. ಹೀಗಾಗಿ ರಮ್ಯಾ ಮತ್ತು ರಕ್ಷಿತ್ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋ ಗಾಸಿಪ್ (Gossip) ಏನಿದೆ? ರಮ್ಯಾ ಕಾಲೇಜ್‌ ದಿನಗಳಿಂದ ನನ್ನ ಕ್ರಶ್‌ ಎಂದು ರಕ್ಷ್‌ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video