ಪುನೀತ್‌ ರಾಜ್‌ಕುಮಾರ್‌ ಸ್ಪೆಷಲ್ ಫ್ಯಾನ್ ವಿಡಿಯೋ: ನೋಡಿದರೆ ಕಣ್ಣಂಚಲ್ಲಿ ನೀರು!

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಅಭಿಮಾನಿ. ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ನೆಲೆಸಿರೋ 15 ವರ್ಷದ ನಾಗಾರ್ಜುನ್‌ ಎಂಬ ವಿಶೇಷ ಚೇತನ ಮಗು ಅಪ್ಪುವಿನೊಂದಿಗೆ ವೀಡಿಯೋ ಕಾಲ್ ಮೂಲಕ ಮಾತನಾಡಿದ್ದಾನೆ. ಅಪ್ಪು ಚಿತ್ರ, ಹಾಡೆಂದರೆ ಈ ಮಗುವಿಗೆ ಪ್ರಾಣವಂತೆ!

First Published May 12, 2020, 4:11 PM IST | Last Updated May 12, 2020, 4:11 PM IST

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಅಭಿಮಾನಿ. ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ನೆಲೆಸಿರೋ 15 ವರ್ಷದ ನಾಗಾರ್ಜುನ್‌ ಎಂಬ ವಿಶೇಷ ಚೇತನ ಮಗು ಅಪ್ಪುವಿನೊಂದಿಗೆ ವೀಡಿಯೋ ಕಾಲ್ ಮೂಲಕ ಮಾತನಾಡಿದ್ದಾನೆ. ಅಪ್ಪು ಚಿತ್ರ, ಹಾಡೆಂದರೆ ಈ ಮಗುವಿಗೆ ಪ್ರಾಣವಂತೆ!

ಅಪ್ಪು ಖಾತೆಯಲ್ಲೊಂದು ಅಪರೂಪದ ವಿಡಿಯೋ; ಹೇಗಿದೆ ಅಣ್ಣಾವ್ರು ಜಾಹೀರಾತು ನೋಡಿ!

ಪುನೀತ್‌ ಜೊತೆ ಮಾತನಾಡುತ್ತಾ ನಾಗಾರ್ಜುನ್‌ 'ರಾಜಕುಮಾರ್‌' ಚಿತ್ರದ 'ಬೊಂಬೆ ಹೇಳುತೈತೆ' ಹಾಗೂ 'ಡ್ಯಾನ್ಸ್‌ ವಿಥ್‌ ಅಪ್ಪು' ಹಾಡು ಬಲು ಇಷ್ಟವೆಂದು ಮನಸಾರೆ ಸ್ಯಾಂಡಲ್‌ವುಡ್ ಪವರ್ ಸ್ಟಾರನ್ನು ಹಾಡಿ ಹೊಗಳಿದ್ದಾನೆ. ಇಂಥ ವಿಶೇಷ ಅಭಿಮಾನಿಯೊಂದಿಗೆ ಮಾತನಾಡಿ ಸಂತೋಷವಾಯ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ತಮ್ಮ ಭಾವನೆಯನ್ನು ಶೇರ್ ಮಾಡಿಕೊಂಡಿದ್ದಾರೆ.

ಹೆಚ್ಚಿನ ಪುನೀತ್‌ ರಾಜ್‌ಕುಮಾರ್‌ ಸುದ್ದಿ ನೋಡಿ ಇಲ್ಲಿ ಕ್ಲಿಕ್‌ ಮಾಡಿ: Puneeth Rajkumar