Puneeth Rajkumar  

(Search results - 474)
 • Prabhudeva and Puneeth Rajkumar dance together dpl
  Video Icon

  Cine WorldSep 15, 2021, 4:34 PM IST

  ಪ್ರಭುದೇವ ಜೊತೆ ಹೆಜ್ಜೆ ಹಾಕಲಿದ್ದಾರೆ ಪವರ್‌ಸ್ಟಾರ್

  ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದೇ ವೇದಿಕೆಯಲ್ಲಿ ಹೆಜ್ಜೆ ಹಾಕಿದರೆ ಹೇಗಿರುತ್ತೆ ? ಒಂದೇ ಸಿನಿಮಾದಲ್ಲಿ ಒಂದೇ ವೇದಿಕೆಯಲ್ಲಿ ಈ ಜೋಡಿ ಹೆಜ್ಜೆ ಹಾಕಲಿದ್ದಾರೆ.

 • Kannada actor Puneeth Rajkumar meets fans in Karnataka tour vcs
  Video Icon

  SandalwoodSep 10, 2021, 4:19 PM IST

  ಕರ್ನಾಟಕ ಟೂರಲ್ಲಿ ಪವರ್ ಸ್ಟಾರ್ ಸಖತ್ ಬ್ಯುಸಿ!

  ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಡಾಕ್ಯುಮೆಂಟರಿ ಚಿತ್ರೀಕರಣಕ್ಕೆಂದು ಕರ್ನಾಟಕ ಟೂರಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಅನೇಕ ಸ್ಥಳಗಳಿಗೆ ಅಪ್ಪು ಭೇಟಿ ಕೊಟ್ಟಿದ್ದಾರೆ. ಅಪ್ಪು ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಂಡು ಸೆಲ್ಫಿ ಪಡೆದುಕೊಳ್ಳುತ್ತಿದ್ದಾರೆ. ಪುಟ್ಟ ಕಂದಮ್ಮ ಹಿಡಿದುಕೊಂಡಿರುವ ಪುನೀತ್ ಪೋಟೋ ವೈರಲ್ ಅಗುತ್ತಿದೆ. 

 • Actor Puneeth Rajkumar spends time with Koppal native music artist vcs
  Video Icon

  SandalwoodSep 7, 2021, 4:59 PM IST

  ಕೊಪ್ಪಳ ಸ್ಥಳೀಯ ಪ್ರತಿಭೆಗಳನ್ನು ಮೆಚ್ಚಿಕೊಂಡ ನಟ ಪುನೀತ್ ರಾಜ್‌ಕುಮಾರ್!

  ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊಪ್ಪಳ ತಾಲೂಕಿನ ನಾರಾಯಣ ಪೇಟೆ ಬಳಿ ಇರುವ ಲೀ ವುಡನ್ ರೆಸಾರ್ಟ್‌ನಲ್ಲಿದ್ದಾರೆ. ಈ ವೇಳೆ ಕೊಪ್ಪಳ ಸ್ಥಳೀಯ ಕಲಾವಿದರ ತಮಟೆ, ಡೋಲು ಪ್ರದರ್ಶನ ಕಂಡು ಮೆಚ್ಚಿದ್ದಾರೆ. ತಮ್ಮ ಕ್ಯಾಮೆರಾದಲ್ಲಿ ಅವನ್ನು ಸೆರೆ ಹಿಡಿದು ಎಂಜಾಯ್ ಮಾಡಿದ್ದಾರೆ. 

 • Umapathy Srinivas to produce film for Puneeth Rajkumar Yash vcs
  Video Icon

  SandalwoodSep 7, 2021, 2:47 PM IST

  ಸ್ಯಾಂಡಲ್‌ವುಡ್‌ ಇಬ್ಬರು ಸ್ಟಾರ್ ನಟರ ಮೇಲೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕಣ್ಣು!

  ಮಫ್ತಿ, ರಾಬರ್ಟ್ ಹಾಗೂ ಮದಗಜ ಸಿನಿಮಾ ನಿರ್ಮಾಣ ಮಾಡಿರುವ ಉಮಾಪತಿ ಶ್ರೀನಿವಾಸ್ ಇದೀಗ ರಾಕಿಂಗ್ ಸ್ಟಾರ್ ಯಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾಗೆ ಬಂಡವಾಳ ಹಾಕಲು ಮುಂದಾಗಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲಿ ಚಿತ್ರವನ್ನು ಅನೌನ್ಸ್ ಮಾಡಲಿದ್ದಾರೆ. 

 • Actor puneeth rajkumar visits Anjanadri hill snr

  SandalwoodSep 6, 2021, 8:14 AM IST

  ಅಂಜನಾದ್ರಿಗೆ ಪುನೀತ್‌ : ಸಿಗದ ದೇವರ ದರ್ಶನ

  • ಕೊರೋನಾ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಭಕ್ತರ ದರ್ಶನಕ್ಕೆ ನಿಷೇಧ 
  • ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಅಂಜನಾದ್ರಿಯ ಆಂಜನೇಯನ ದರ್ಶನ ಸಿಗದೇ, ನಟ ಪುನೀತ್‌ ರಾಜ್‌ಕುಮಾರ್‌ ವಾಪಸ್‌
 • Sandalwood Actor puneeth rajkumar had-launch-with-shepherds at Koppal rbj

  SandalwoodSep 5, 2021, 10:26 PM IST

  ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿ ಸರಳತೆ ಮೆರೆದ ಪುನೀತ್​ ರಾಜ್​ಕುಮಾರ್

  ಕರುನಾಡಿನ ರಾಜಕುಮಾರ ಸರಳತೆಯ ಸದೃದಯಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಾಮಾನ್ಯರ ಜತೆ ತಾವು ಕೂಡ ಸಾಮಾನ್ಯರು ಎಂಬಂತೆ ಇದ್ದು ಬಿಡುತ್ತಾರೆ. ಅದು ಈಗ ಮತ್ತೊಮ್ಮೆ ಸಾಬೀತಾಗಿದೆ. ಜಮೀನಿನಲ್ಲಿ ಕುರಿಗಾಹಿಗಳ ಜತೆ ಕುಳಿತು ಊಟ ಮಾಡಿದ್ದಾರೆ. ಅಲ್ಲದೇ ಕುರಿಗಾಯಿಯ ಒಂದು ಪುಟ್ಟ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಪುನೀತ್ ರಾಜ್‌ ಕುಮಾರ್ ಅವರ ಈ ಸರಳತೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

 • Puneeth Rajkumar releases Old monk trailer vcs
  Video Icon

  SandalwoodAug 28, 2021, 4:10 PM IST

  ಹೇಗಿದೆ ಶ್ರೀನಿ-ಅದಿತಿ 'ಓಲ್ಡ್ ಮಾಂಕ್' ಜೋಡಿ?

  ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಅದಿತಿ ಪ್ರಭುದೇವ್ ಅವರ ಬಹುನಿರೀಕ್ಷಿತ ಚಿತ್ರ 'ಒಲ್ಡ್ ಮಾಂಕ್' ಬಿಡುಗಡೆಗೆ ಸಿದ್ಧವಾಗಿದೆ. ನಟ ಪುನೀತ್ ರಾಜ್‌ಕುಮಾರ್ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಟ್ರೈಲರ್ ಡಿಫರೆಂಟ್ ಆಗಿದೆ ಎಂದು ಸಿನಿ ಪ್ರೇಮಿಗಳು ಕಾಮೆಂಟ್ ಮಾಡುತ್ತಿದ್ದಾರೆ.

 • Director prem Ek love ya actor Rana meets Puneeth rajkumar vcs
  Video Icon

  SandalwoodAug 28, 2021, 4:08 PM IST

  ಪುನೀತ್‌ ರಾಜ್‌ಕುಮಾರ್‌ ಭೇಟಿ ಮಾಡಿದ ಜೋಗಿ ಪ್ರೇಮ್; ಹೊಸ ಸಿನಿಮಾ ಶುರು?

  ಸ್ಯಾಂಡಲ್‌ವುಡ್‌ ಡಿಫರೆಂಟ್ ಡೈರೆಕ್ಟರ್ ಜೋಗಿ ಪ್ರೇಮ್ ಮತ್ತು ನಟ ರಾಣಾ ಏಕ್ ಲವ್ ಯಾ ಚಿತ್ರ ಕೆಲವೊಂದು ವಿಡಿಯೋ ಕ್ಲಿಪ್ ಹಿಡಿದು ಪುನೀತ್ ರಾಜ್‌ಕುಮಾರ್‌ ಅವರಿಗೆ ತೋರಿಸಿದ್ದಾರೆ. ಮೊದಲ ಚಿತ್ರದಲ್ಲೇ ರಾಣಾ ಸೂಪರ್ ಆಗಿ ಅಭಿನಯಿಸಿದ್ದಾರೆ, ಡ್ಯಾನ್ಸ್‌ ಮಾಡಿದ್ದಾರೆ ಎಂದು ಪುನೀತ್‌ ಹೊಗಳಿದ್ದಾರೆ. 
   

 • Puneeth Rajkumar releases Srini Aditi Old monk film trailer vcs

  SandalwoodAug 28, 2021, 3:57 PM IST

  'ಓಲ್ಡ್‌ ಮಾಂಕ್‌' ಟ್ರೇಲರ್‌ ಬಿಡುಗಡೆ ಮಾಡಿದ ಪುನೀತ್‌ ರಾಜ್‌ಕುಮಾರ್!

  ಅದಿತಿ ಪ್ರಭುದೇವ್ ಹಾಗೂ ಶ್ರೀನಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಓಲ್ಡ್‌ ಮಾಂಕ್' ಸಿನಿಮಾ ಟ್ರೈಲರ್ ರಿಲೀಸ್ ಮಾಡಿದ ಪವರ್ ಸ್ಟಾರ್. 

 • Ek love ya fame Rana meets Puneeth Rajkumar with director Prem vcs

  SandalwoodAug 28, 2021, 12:48 PM IST

  ರಾಣಾ 'ಏಕ್‌ ಲವ್‌ ಯಾ' ನಟನೆಗೆ ಪುನೀತ್‌ ಮೆಚ್ಚುಗೆ!

   ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಾಣಾಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

 • Actor Puneeth Rajkumar share James workout video vcs
  Video Icon

  SandalwoodAug 22, 2021, 3:15 PM IST

  ಮತ್ತೊಮ್ಮೆ ವೈರಲ್ ಆಯ್ತು ಪುನೀತ್ ರಾಜ್‌ಕುಮಾರ್ ವರ್ಕೌಟ್ ವಿಡಿಯೋ!

  ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪಾತ್ರಕ್ಕೆ ಬೇಕಾದಂತೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಎಲ್ಲರೂ ಲಕ್ಷ್ಮಿ ಪೂಜೆ ಮಾಡಿರುವ ಫೋಟೋ ಹಂಚಿಕೊಂಡರೆ, ಪುನೀತ್ ಡಿಫರೆಂಟ್ ಆಗಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 
   

 • Kannada actor Puneeth Rajkumar with his young fans vcs
  Video Icon

  SandalwoodAug 19, 2021, 4:57 PM IST

  ಮಕ್ಕಳ ಜೊತೆಗಿರುವ ಪವರ್; ಎಲ್ಲಿ ನೋಡಿದರೂ ಪುನೀತ್ ವಿಡಿಯೋ!

  ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೆಲವು ದಿನಗಳ ಹಿಂದೆ ಪುಟ್ಟ ಅಭಿಮಾನಿಗಳ ಜೊತೆ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪುನೀತ್ ಕಂಡು ಸಂತೋಷ ಪಟ್ಟ ಪುಟ್ಟ ಮಕ್ಕಳು ಜೊತೆಗೆ ನಿಂತು ಫೋಟೋ ಕ್ಲಿಕಿಸಿಕೊಂಡಿದ್ದಾರೆ.  
   

 • Kiccha Sudeep and Puneeth Rajkumar in Shivarajkumar 125th film muhurtha vcs
  Video Icon

  SandalwoodAug 13, 2021, 5:28 PM IST

  ಒಂದೇ ವೇದಿಕೆಯಲ್ಲಿ ಶಿವಣ್ಣ, ಪುನೀತ್ ಹಾಗೂ ಕಿಚ್ಚ ಸುದೀಪ್; ಎಲ್ಲಿ ಗೊತ್ತಾ?

  ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 125ನೇ ಚಿತ್ರದ ಮುಹೂರ್ತ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಬಾಲ್ಯದಿಂದಲೂ ರಾಜ್‌ಕುಮಾರ್‌ ಕುಟುಂಬದ ಜೊತೆ ಸುದೀಪ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಶಿವಣ್ಣ ಸ್ಪೆಷಲ್ ದಿನ ಸುದೀಪ್ ಇದ್ದೇ ಇರುತ್ತಾರೆ.

 • Sandalwood actors share pictures with elephants on the occasion of Elephant day vcs

  SandalwoodAug 13, 2021, 10:08 AM IST

  ಸೆಲೆಬ್ರಿಟಿಗಳ ಆನೆ ಪ್ರೀತಿ; ಕೃತಿ ಕಾರಂತ್‌ ‘ಫ್ಲೈಯಿಂಗ್‌ ಎಲಿಫೆಂಟ್‌’ಕಿರುಚಿತ್ರ ಶೇರ್‌ ಮಾಡಿದ ಪುನೀತ್‌!

  ಆ. 12 ವಿಶ್ವ ಆನೆಗಳ ದಿನ. ಆ ಪ್ರಯುಕ್ತ ಪುನೀತ್‌ ರಾಜ್‌ಕುಮಾರ್‌ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರವಾದ ಕೃತಿ ಕಾರಂತ್‌ ಅವರ ಫ್ಲೈಯಿಂಗ್‌ ಎಲಿಫೆಂಟ್‌ ಕಿರುಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

 • Sharath Kumar to play villain role in Puneeth Rajkumar James vcs
  Video Icon

  SandalwoodAug 9, 2021, 4:27 PM IST

  ಪುನೀತ್ ನಟನೆಯ 'ಜೇಮ್ಸ್' ಚಿತ್ರದಲ್ಲಿ ಶರತ್ ಕುಮಾರ್ ವಿಲನ್!

  ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಚಿತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಭಾಗದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಈ ಸಿನಿಮಾದಲ್ಲಿ ಇವರದ್ದು ಅಕ್ರಮಣಕಾರ ಸ್ವಭಾವದ ಪಾತ್ರ ಎನ್ನಲಾಗಿದೆ.