ಸರ್ಕಾರಿ ಶಾಲಾ ಮಕ್ಕಳ ಜೊತೆ ಕಾಲ ಕಳೆದ ಪುನೀತ್ ರಾಜ್‍ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಯುವರತ್ನ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ದೇವನಹಳ್ಳಿ ತಾಲೂಕಿನ ಕಾರಹಳ್ಳೀ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೂಟಿಂಗ್ ನಡೆದಿದೆ.  ಶಾಲೆಗೆ ಹೋಗಿದ್ದ ಪುನೀತ್ ಮಕ್ಕಳೊಂದಿದೆ ಒಂದಷ್ಟು ಸಮಯ ಕಳೆದಿದ್ದಾರೆ. ಪುನೀತ್‌ ನೋಡಿ ಮಕ್ಕಳು ಕೂಡಾ ಫುಲ್ ಖುಷ್ ಆಗಿದ್ದಾರೆ.  ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು. 
ಪುನೀತ್ ಬಹುನಿರೀಕ್ಷಿತ ಚಿತ್ರ ' ಯುವರತ್ನ' ಶೂಟಿಂಗ್ ಕೊನೆ ಹಂತಕ್ಕೆ ಬಂದು ತಲುಪಿದೆ. ಕೆಲ ದಿನಗಳ ಹಿಂದೆ ನಂದಿಬೆಟ್ಟ ಸುತ್ತಮುತ್ತ ಶೂಟಿಂಗ್ ನಡೆದಿದೆ. 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಯುವರತ್ನ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದೇವನಹಳ್ಳಿ ತಾಲೂಕಿನ ಕಾರಹಳ್ಳೀ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೂಟಿಂಗ್ ನಡೆದಿದೆ. ಶಾಲೆಗೆ ಹೋಗಿದ್ದ ಪುನೀತ್ ಮಕ್ಕಳೊಂದಿದೆ ಒಂದಷ್ಟು ಸಮಯ ಕಳೆದಿದ್ದಾರೆ. ಪುನೀತ್‌ ನೋಡಿ ಮಕ್ಕಳು ಕೂಡಾ ಫುಲ್ ಖುಷ್ ಆಗಿದ್ದಾರೆ. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು. 

ಶೈನ್ ಜತೆ ಲವ್ವಿತ್ತಾ? ‘ಛೇ..ಆ ಪದ ಬಳಸಬಾರ್ದಿತ್ತು’ ಅರ್ಥವೇ ಆಗದ ಹುಡುಗಿ ಚೈತ್ರಾ ಕೊಟೂರು

ಪುನೀತ್ ಬಹುನಿರೀಕ್ಷಿತ ಚಿತ್ರ ' ಯುವರತ್ನ' ಶೂಟಿಂಗ್ ಕೊನೆ ಹಂತಕ್ಕೆ ಬಂದು ತಲುಪಿದೆ. ಕೆಲ ದಿನಗಳ ಹಿಂದೆ ನಂದಿಬೆಟ್ಟ ಸುತ್ತಮುತ್ತ ಶೂಟಿಂಗ್ ನಡೆದಿದೆ. 

ಹೆಚ್ಚಿನ ಸುದ್ದಿಗಾಗಿ Entertainment | Cinema Hungama | Sandalwood ಕ್ಲಿಕ್ ಮಾಡಿ 

Related Video