#BeFit ಅಪ್ಪು ಪುನೀತ್ ವರ್ಕೌಔಟ್ ನೋಡಿ, ನಿಮಗೂ ಆಗ್ಬಹುದು ಸ್ಪೂರ್ತಿ...

ಹೀರೋ ಆಗುವುದು ಸುಖಾ ಸುಮ್ಮನೆಯಲ್ಲ. ಅವರ ದೇಹ ದಂಡಿಸಿ, ಫಿಟ್ ಆಗಿರಲು ನಾಲ್ಕಾರು ಗಂಟೆ ಕಸರತ್ತು ಮಾಡಬೇಕು. ಫುನೀತ್ ನೋಡಿ ಸ್ಕಿಪ್ಪಿಂಗ್‌ನಿಂದ ಹಿಡಿದು, ರೋಪ್ ವ್ಯಾಯಾಮದ ತನಕ ಬೇರೆ ಬೇರೆ ರೀತಿಯಲ್ಲಿ ದೇಹವನ್ನು ದಂಡಿಸುತ್ತಿರುವ  ವೀಡಿಯೋ. 

Share this Video
  • FB
  • Linkdin
  • Whatsapp

ಹೀರೋ ಆಗುವುದು ಸುಖಾ ಸುಮ್ಮನೆಯಲ್ಲ. ಅವರ ದೇಹ ದಂಡಿಸಿ, ಫಿಟ್ ಆಗಿರಲು ನಾಲ್ಕಾರು ಗಂಟೆ ಕಸರತ್ತು ಮಾಡಬೇಕು. ಫುನೀತ್ ನೋಡಿ ಸ್ಕಿಪ್ಪಿಂಗ್‌ನಿಂದ ಹಿಡಿದು, ರೋಪ್ ವ್ಯಾಯಾಮದ ತನಕ ಬೇರೆ ಬೇರೆ ರೀತಿಯಲ್ಲಿ ದೇಹವನ್ನು ದಂಡಿಸುತ್ತಿರುವ ವೀಡಿಯೋ. ಇಷ್ಟು ಹಾರ್ಡ್ ವರ್ಕ್ ಔಟ್ ಮಾಡಿದರೆ ದೇಹದಲ್ಲಿ ಬೊಜ್ಜು ಝೀರೋ ಆಗೋದು ಗ್ಯಾರಂಟಿ. ನಟಿ ಮಣಿಯರು ಮಾಡುವ ವರ್ಕ್ ಔಟನ್ನೂ ಪುನೀತ್ ಮಾಡುತ್ತಾರೆ. ಹೇಗೆ? ನೀವೇ ನೋಡಿ...

ಹೊಸ ದಾಖಲೆ ಬರೆದ ಪುನೀತ್‌ ರಾಜ್‌ಕುಮಾರ್‌; ಇದು 1 ಮಿಲಿಯನ್‌ ಸ್ಟೋರಿ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video