ಹೊಸ ದಾಖಲೆ ಬರೆದ ಪುನೀತ್‌ ರಾಜ್‌ಕುಮಾರ್‌; ಇದು 1 ಮಿಲಿಯನ್‌ ಸ್ಟೋರಿ!

ಸ್ಯಾಂಡಲ್‌ವುಡ್‌ ಪವರ್‌ ಅಂದ್ರೆ ಪುನೀತ್‌ ರಾಜ್‌ಕುಮಾರ್‌. ಅಪ್ಪು ಎಲ್ಲರ ಅಚ್ಚು ಮೆಚ್ಚು, ಇಂಡಸ್ಟ್ರಿಗೆ ಯಾರೇ ಬರಲಿ ಯಾರೇ ಹೋಗಲಿ ಇವರ ರೇಂಜಿಗೆ ಯಾರೂ ಇಲ್ಲ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಪವರ್‌ ಅಂದ್ರೆ ಪುನೀತ್‌ ರಾಜ್‌ಕುಮಾರ್‌. ಅಪ್ಪು ಎಲ್ಲರ ಅಚ್ಚು ಮೆಚ್ಚು, ಇಂಡಸ್ಟ್ರಿಗೆ ಯಾರೇ ಬರಲಿ ಯಾರೇ ಹೋಗಲಿ ಇವರ ರೇಂಜಿಗೆ ಯಾರೂ ಇಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Instagram ಲೈವಲ್ಲಿ ದಾಡಿ ಬಗ್ಗೆ ಫ್ಯಾನ್ ಪ್ರಶ್ನೆ: ಅಪ್ಪು ಉತ್ತರ ನೋಡಿ!

ಅಬ್ಬರ ಆಡಂಬರ ಇಲ್ಲದೇ ಸೈಲೆಂಟ್‌ ಆಗಿ ದಾಖಲೆ ಬರೆಯುತ್ತಿದ್ದಾರೆ ಅಪ್ಪು. ಅಭಿಮಾನಿಗಳ ಒತ್ತಾಯಕ್ಕೆ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ಗೆ ಕಾಲಿಟ್ಟ ಪುನೀತ್‌ 1 ಮಿಲಿಯನ್‌ ಫಾಲೋವರ್ಸ್‌ ಪಡೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video