ಈ ಕೆಲಸಕ್ಕಾಗಿ ಸಂಭಾವನೆಯನ್ನೇ ಪಡೆಯದ ಅಪ್ಪು, ನಿಜಕ್ಕೂ ಗ್ರೇಟ್!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸರ್ ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಅಪ್ಪು ಅಭಿನಯದ ಬಿಎಂಟಿಸಿ ಜಾಹೀರಾತು ಮಹಿಳಾ ದಿನಾಚರಣೆ ಅಂಗವಾಗಿ ರಿಲೀಸ್ ಆಗಿದ್ದು ಇದು ಮಹಿಳೆಯರ ರಕ್ಷಣೆ ಕುರಿತಾಗಿರೋ ಜಾಹಿರಾತಾಗಿದ್ದು ತುಂಬಾನೇ ವಿಶೇಷವಾಗಿದೆ.ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!