ರಾತ್ರೋರಾತ್ರಿ ಕಣ್ಮರೆಯಾಯ್ತು ಕಿಚ್ಚನ 'ಕೋಟಿಗೊಬ್ಬ-3' ಟೀಸರ್
'ಕೋಟಿಗೊಬ್ಬ-3' ಸಿನಿಮಾದಲ್ಲಿ ಕಿಚ್ಚನ ಸ್ಟೈಲಿಷ್ ಲುಕ್ ಮತ್ತು ಇಂಟ್ರಡಕ್ಷನ್ ಗೆ ಇಡೀ ಅಭಿಮಾನಿ ಬಳಗವೇ ಅಸ್ತು ಅಂದಿತ್ತು. ಆದ್ರೆ ರಾತ್ರೋರಾತ್ರಿ ಕೋಟಿಗೊಬ್ಬ-3 ಸಿನಿಮಾ ಟೀಸರ್ ಡಿಲಿಟ್ ಆಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ!
'ಕೋಟಿಗೊಬ್ಬ-3' ಕರುನಾಡ ಕೇಸರಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸಿನಿಮಾ. ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಗಳಲ್ಲಿ ಕೋಟಿಗೊಬ್ಬ3 ಕೂಡ ಇದ್ದು ಇತ್ತೀಚಿಗಷ್ಟೇ ಸಿನಿಮಾದ ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ.
ಚಿತ್ರರಂಗಕ್ಕೂ ಕೊರೋನಾ ಬಿಸಿ; ಸದ್ಯಕ್ಕಿಲ್ಲ ಸ್ಟಾರ್ ಸಿನಿಮಾಗಳ ರಿಲೀಸ್!
ಕಿಚ್ಚನ ಸ್ಟೈಲಿಷ್ ಲುಕ್ ಮತ್ತು ಇಂಟ್ರಡಕ್ಷನ್ ಗೆ ಇಡೀ ಅಭಿಮಾನಿ ಬಳಗವೇ ಅಸ್ತು ಅಂದಿತ್ತು. ಆದ್ರೆ ರಾತ್ರೋರಾತ್ರಿ ಕೋಟಿಗೊಬ್ಬ-3 ಸಿನಿಮಾ ಟೀಸರ್ ಡಿಲಿಟ್ ಆಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ!