
ಪುನೀತ್ ಮೇಲೆ 200 ಕೋಟಿ ಬಂಡವಾಳ; 10 ಸಿನಿಮಾಗಳನ್ನು ಒಪ್ಪಿಕೊಂಡಿದ್ದ ಅಪ್ಪು!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಜೇಮ್ಸ್ ಚಿತ್ರದ ನಂತರ 10 ಬಿಗ್ ಬಜೆಟ್ ಸಿನಿಮಾಗಳಿಗೆ ಸಹಿ ಮಾಡಿದ್ದರು. ಈಗಾಗಲೇ ನಿರ್ಮಾಪಕರು 200 ಕೋಟಿ ಬಜೆಟ್ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ಈ 10 ಸಿನಿಮಾಗಳ ಲಿಸ್ಟ್‌ನಲ್ಲಿ ಒಂದು ಚಿತ್ರದಲ್ಲಿ ಅಪ್ಪು 80 ವರ್ಷದ ವೃದ್ಧನ ಪಾತ್ರವೂ ಮಾಡಬೇಕಿತ್ತಂತೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೇಮ್ಸ್ ಚಿತ್ರದ ನಂತರ 10 ಬಿಗ್ ಬಜೆಟ್ ಸಿನಿಮಾಗಳಿಗೆ ಸಹಿ ಮಾಡಿದ್ದರು. ಈಗಾಗಲೇ ನಿರ್ಮಾಪಕರು 200 ಕೋಟಿ ಬಜೆಟ್ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ಈ 10 ಸಿನಿಮಾಗಳ ಲಿಸ್ಟ್‌ನಲ್ಲಿ ಒಂದು ಚಿತ್ರದಲ್ಲಿ ಅಪ್ಪು 80 ವರ್ಷದ ವೃದ್ಧನ ಪಾತ್ರವೂ ಮಾಡಬೇಕಿತ್ತಂತೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment