ಪ್ರೇಕ್ಷಕರ ಹೃದಯದಲ್ಲಿ ಪಾಸ್ ಆಯ್ತು ಮುಗಿಲ್‌ಪೇಟೆ Trailer!
ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಪುತ್ರ ಮನೋರಂಜನ್ (Manoranjan) ರವಿಚಂದ್ರನ್ ಅಭಿನಯದ ಮುಗಿಲ್‌ಪೇಟೆ (Mugilpete) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಲಹರಿ ಮ್ಯೂಸಿಕ್ (Lahari Music) ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿರುವ ಈ ಟ್ರೈಲರ್ ವೀಕ್ಷಕರ ಮೆಚ್ಚುಗೆ ಗಳಿಸಿದೆ. ಟ್ರೈಲರ್‌ನಲ್ಲಿ ನಟನ ಮಾಸ್ ಎಂಟ್ರಿ, ಫೈಟ್, ಹಾಸ್ಯ ಮತ್ತು ಡ್ಯಾನ್ಸ್ ಎಲ್ಲವೂ ತೋರಿಸಲಾಗಿದೆ. ನಟಿ ತಾರಾ, ಅವಿನಾಶ್, ಸಾಧುಕೋಕಿಲಾ, ರಂಗಾಯಣ ರಘು, ರಿಷಿ ಚಿತ್ರದಲ್ಲಿ ನಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment