Asianet Suvarna News Asianet Suvarna News

ಮತ್ತೊಂದು ಬಿಗ್ ರಿಯಾಲಿಟಿ ಶೋನಲ್ಲಿ ನಟ ಕಿಚ್ಚ ಸುದೀಪ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅತ್ಯುತ್ತಮ ನಿರೂಪಣೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದಕ್ಕೆ ಸಾಕ್ಷಿಯಾಗಿ ವಾರ ವಾರವೂ ಬಿಗ್ ಬಾಸ್ ವೀಕ್ಷಿಸಿದ್ದೀರಿ. ಇದೀಗ ಸುದೀಪ್ ಕುಕ್ಕಿಂಗ್ ಶೋ ನಿರೂಪಣೆ ಮಾಡಲು ಮುಂದಾಗಿದ್ದಾರೆ. ವಿಶ್ವದ ಖ್ಯಾತ ಕುಕ್ಕಿಂಗ್ ಕಾರ್ಯಕ್ರಮ ಮಾಸ್ಟರ್ ಚೆಫ್ ಕನ್ನಡದಲ್ಲೂ ಬರುತ್ತಿದೆ. ಈ ರಿಯಾಲಿಟಿ ಕಾರ್ಯಕ್ರಮದ ಬಗ್ಗೆ ಸುದೀಪ್ ಸುಳಿವು ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment