ಶುಶ್ರೂಷಕರ ಶ್ರಮಕ್ಕೆ ಸುದೀಪ್ ಸಣ್ಣ ಉಡುಗೊರೆ!
ಕೊರೋನಾ ಮೊದಲನೇ ಅಲೆ ಸಮಯದಲ್ಲಿ ನಾನ್‌ಸ್ಟಾಪ್ ಸೇವೆ ಸಲ್ಲಿಸಿದ ವೈದ್ಯರು, ಇದೀಗ ಎರಡನೇ ಅಲೆ ಸಮಯದಲ್ಲಿಯೂ ತಮ್ಮ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೃತಜ್ಞತೆ ಹೇಳಬೇಕು ಎಂದು ನಟ ಸುದೀಪ್ ಅವರಿಗೆ ಕಪ್‌ಕೇಕ್/ಕೇಕ್‌ಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment