Asianet Suvarna News Asianet Suvarna News

ಕಿಚ್ಚ ಸುದೀಪ್ ಕೋಟಿಗೊಬ್ಬ -3 ಅವತಾರಕ್ಕೆ ಫ್ಯಾನ್ಸ್ ಫಿದಾ!

Jan 15, 2020, 11:34 AM IST

ಕಿಚ್ಚ ಸುದೀಪ್  ಕೋಟಿಗೊಬ್ಬ 3 ಸಿನಿಮಾ ಹವಾ ಜೋರಾಗಿದೆ.  ಕೋಟಿಗೊಬ್ಬ 3 ಮೋಶನ್ ಪೋಸ್ಟರ್ ರಿಲೀಸ್ ಆಗಿದ್ದು ಕಿಚ್ಚನ ಲುಕ್‌ಗೆ, ಮ್ಯಾನರಿಸಂಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಮ್ಯಾನರಿಸಂ, ಲುಕ್, ಮೇಕಿಂಗ್‌ ಬಗ್ಗೆ ದೂಸರಾ ಮಾತಿಲ್ಲ. ಈ ಸಿನಿಮಾ ಆರಂಭದಿಂದಲೂ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಮೋಶನ್ ಪೋಸ್ಟರ್ ಟ್ರೆಂಡ್ ಕ್ರಿಯೇಟ್ ಮಾಡಿದೆ.  

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ 

Video Top Stories