Sandalwood  

(Search results - 5621)
 • Rakshitha prem

  Sandalwood31, Mar 2020, 12:03 PM IST

  ಕೊರೋನಾ ಟೈಂ: ಮನೆಯಲ್ಲೇ ಕ್ರೇಜಿ ಕ್ವೀನ್‌ ಬರ್ತಡೇ ಆಚರಿಸಿದ 'ಜೋಗಿ'!

  6ರ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಕ್ವೀನ್‌ ರಕ್ಷಿತಾ. ಪತ್ನಿಗಾಗಿ ಕೇಕ್ ತಯಾರಿಸಿದ ಪ್ರೇಮ್‌ ಕುಟುಂಬದಲ್ಲಿ ಸಿಂಪಲ್ ಸೆಲೆಬ್ರೇಷನ್..

 • Ramesh Aravind Satish nenasum Shuba poonja

  Sandalwood31, Mar 2020, 9:08 AM IST

  ಹೊಸ ದಿನಚರಿಗೆ ಒಗ್ಗಿಕೊಂಡ ಸೆಲೆಬ್ರಿಟಿಗಳು;ಕೊರೋನಾ ಕಲಿಸಿದ ಪಾಠಗಳು!

  ಅಗತ್ಯಕ್ಕಿಂತ ಹೆಚ್ಚಾಗಿಯೇ ಸಿಗುವ ಬಿಡುವಿನ ಸಮಯವನ್ನು ಅನುಭವಿಸುವುದು ತುಸು ಕಷ್ಟವೇ. ಆದರೆ, ಇಂಥ ಅನಿವಾರ್ಯತೆಯ ಹಾಲಿಡೇ ದಿನಗಳು ನಮಗೆ ಒಂದಿಷ್ಟುಪಾಠ ಕಲಿಸುತ್ತವೆ ಎನ್ನುತ್ತಿದ್ದಾರೆ ಸಿನಿಮಾ ಮಂದಿ.

 • Manvitha Kamath

  Sandalwood31, Mar 2020, 8:44 AM IST

  ಸ್ಕ್ರಿಪ್ಟ್‌ ರೈಟರ್‌ ಆದ ಮಾನ್ವಿತಾ ಹರೀಶ್‌; ವಿಭಿನ್ನವಾಗಿ ರೆಡಿಯಾಗಿವೆ ಎರಡು ಕಥೆಗಳು!

  ಕೊರೋನಾ ಕಾಲದ ಗೃಬಂಧನವನ್ನು ಮಾನ್ವಿತಾ ಹರೀಶ್‌ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರೀಗ ಸಿನಿಮಾದ ಕತೆ, ಚಿತ್ರಕತೆ ಬರೆಯುವುದಲ್ಲಿ ಬ್ಯುಸಿ ಆಗಿದ್ದು, ಈಗಾಗಲೇ ಎರಡು ಚಿತ್ರಕತೆ ಬರೆದಿಟ್ಟಿದ್ದಾರೆ.

 • Pratham

  Interviews30, Mar 2020, 8:59 PM IST

  ಮಾರ್ಕೆಟ್‌ನಲ್ಲಿ ಈಗ ನಟ ಭಯಂಕರ, ಒಳ್ಳೇ ಹುಡುಗ ಪ್ರಥಮ್‌ನದ್ದೇ ಹವಾ..!

  ಒಳ್ಳೆ ಹುಡುಗ ಪ್ರಥಮ್ ತಮ್ಮ ಮಾರುಕಟ್ಟೆ ವಿಸ್ತರಿಸಿದ್ದಾರೆ. ಅಂದಹಾಗೆ ಸದ್ಯಕ್ಕೆ ಅವರು ಮಾರುಕಟ್ಟೆ ವಿಸ್ತರಿಸಿರುವುದು ಚಿತ್ರರಂಗದಲ್ಲಿ ಅಲ್ಲ. ಬದಲಾಗಿ ತರಕಾರಿ ಮಾರುಕಟ್ಟೆಯಿಂದ ಸೊಪ್ಪು ತರಕಾರಿಗಳನ್ನು ಅಗತ್ಯವಿದ್ದರ ಬಳಿಗೆ ತಲುಪಿಸುತ್ತಿದ್ದಾರೆ! ಅಂದಹಾಗೆ ಇದು ಸಂಪೂರ್ಣವಾಗಿ `ನಟ ಭಯಂಕರ' ತಂಡದಿಂದ ಪ್ರಾಯೋಜಿತವಾಗಿರುವುದನ್ನು ಕೂಡ ಅವರು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ. ದೇಶವೇ ಲಾಕ್ಡೌನ್ ಆಗಿರುವಾಗ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ಕಷ್ಟದಲ್ಲಿದೆ. ಆದರೆ ಈ ಸಂದರ್ಭದಲ್ಲಿ ಕೂಡ ಮಾರ್ಕೆಟ್‌ನಲ್ಲಿ ಮಿಂಚುತ್ತಿರುವ ತಾರೆಯಾಗಿ ಪ್ರಥಮ್ ಕಂಗೊಳಿಸುತ್ತಿದ್ದಾರೆ.

 • ನಿಮ್ಮ ಸಿಬ್ಬಂದಿಗೆ ಪ್ರಯಾಣಿಕರೊಂದಿಗೆ ಸರಿಯಾಗಿ ನಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು.
  Video Icon

  Sandalwood30, Mar 2020, 5:13 PM IST

  ಕೊರೋನಾ ಭೀತಿಯಲ್ಲಿ ನಟಿ; ಹೋಂ ಕ್ವಾರಂಟೈನ್‌ನಲ್ಲಿರುವ ಗೂಗ್ಲಿ ಚೆಲುವೆ

  ಎಲ್ಲಿ ನೋಡಿದ್ರೂ ಕೊರೋನಾ ಸುದ್ದಿನೇ ಸದ್ದು ಮಾಡಿದ್ದು ಸದ್ಯ ಯಶ್ ನಟಿಗೂ ಕೂಡಾ ಕೊರೋನಾ ಹೋಂ ಕ್ವಾರಂಟೈನ್ ಆಗುವಂತೆ ಮಾಡಿದೆ. ಇತ್ತೀಚಿಗಷ್ಟೇ ವಿದೇಶದಿಂದ ವಾಪಸ್ಸಾಗಿದ್ದು ಸ್ಕ್ರೀನಿಂಗ್ ಮಾಡಿಸಿದಾಗ ಕೊರೋನಾ ಇಲ್ಲವೆಂದು ತಿಳಿದು ಬಂದಿದೆ. ಆದರೂ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಈ ನಟಿ. ಯಾರು ಈ ನಟಿ ? ಈ ವಿಡಿಯೋ ನೋಡಿ! 

 • Sandalwood

  Sandalwood30, Mar 2020, 4:53 PM IST

  ಸೆಲೆಬ್ರಿಟಿಗಳು ಸಜೆಸ್ಟ್‌ ಮಾಡಿದ 5 ಸಿನಿಮಾಗಳು ನೋಡಲೇಬೇಕು!

  ಮನೆಯಲ್ಲಿ ಕುಳಿತು ಈ ಸಿನಿಮಾಗಳನ್ನು ನೋಡಲು ನಮ್ಮ ಸ್ಯಾಂಡಲ್‌ವುಡ್‌ ನಿರ್ದೇಶಕರು ಸೂಚಿಸುತ್ತಾರೆ......

 • DD Ramayana

  Small Screen30, Mar 2020, 4:38 PM IST

  ಆ ಕಾಲದಲ್ಲಿ ಸೀರಿಯಲ್‌ ರಾಮ ಸೀತೆಗೆ ಪೂಜೆ, ಮಂಗಳಾರತಿ ಮಾಡಿದ ನಟಿಯರು!

  1987 ರಿಂದ 1988 ರವರೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಯಣ’ ಸೀರಿಯಲ್ ಅಂದ್ರೆ ಹಲವರಿಗೆ ಹಲವು ಕತೆ ನೆನಪಾಗುತ್ತೆ. ಒಂದಿಡೀ ಸಮುದಾಯವೇ ಟಿವಿ ಮುಂದೆ ಕೂತು ‘ಯ ‘ಕ್ತಿಯಿಂದ ರಾಮಾಯಣ ಸೀರಿಯಲ್ ನೋಡ್ತಿದ್ದ ದಿನಗಳವು. ಈಗ ಆ ಧಾರಾವಾಹಿ ಚಂದನದಲ್ಲಿ ಮರುಪ್ರಸಾರ ಆಗುತ್ತಿದೆ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ 9 ರಿಂದ 10 ಗಂಟೆವರೆಗೆ ಪ್ರಸಾರವಾಗಲಿದೆ. ಈ ಸಂದ‘ರ್‘ಲ್ಲಿ ಹಿರಿಯ ನಟಿಯರಾದ ಬಾರ್ಗವಿ ನಾರಾಯಣ್, ಗಿರಿಜಾ ಲೋಕೇಶ್ ಹಾಗೂ ತಾರಾ ಆ ರಾಮಾಯಣ ಕಾಲದ ನೆನಪುಗಳನ್ನ ಮೆಲುಕು ಹಾಕಿದ್ದಾರೆ.

 • olle hudga pratham

  Coronavirus Karnataka30, Mar 2020, 3:11 PM IST

  ನಿರ್ಗತಿಕರಿಗೆ 'ನಟ ಭಯಂಕರ' ಚಿತ್ರ ತಂಡದ ಮಹಾನ್ ಸಹಾಯ!

  ಸ್ಯಾಂಡಲ್‌ವುಡ್‌ ಹೆಸರಾಂತ ನಟ ಕಮ್ ಬಿಗ್ ಬಾಸ್‌ ಸೀಸನ್‌-4  ವಿನ್ನರ್ ಒಳ್ಳೆ ಹುಡುಗ ಪ್ರಥಮ್‌ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಆಹಾರಕ್ಕಾಗಿ ಕಷ್ಟ ಪಡುತ್ತಿರುವ ದಿನಗೂಲಿ ಕಾರ್ಮಿಕರಿಗೆ ದಿನದ ಅಗತ್ಯ ವಸ್ತುಗಳನ್ನು 'ನಟ ಭಯಂಕರ' ಚಿತ್ರ ತಂಡದ ಜೊತೆ ಕೈ ಜೋಡಿಸಿ ವಿತರಿಸುತ್ತಿದ್ದಾರೆ. 

 • Ravi basrur

  Sandalwood30, Mar 2020, 1:07 PM IST

  ಕುಲುಮೆ ಮಾಡಿ 35ರೂ. ಸಂಪಾದಿಸಲು ಹುಟ್ಟೂರಿಗೆ ಹೊರಟ ಖ್ಯಾತ ನಿರ್ದೇಶಕ!

  ಕಿಲ್ಲರ್ ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದವರೆಲ್ಲಾ ತಮ್ಮ ಹುಟ್ಟೂರಿನ ಕಡೆ ಮುಖ ಮಾಡಿದ್ದಾರೆ. ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದ ಕಾರಣ ನಿರ್ದೇಶಕ ರವಿ ಬಸ್ರೂರ್‌ ತಂದೆ ಜೊತೆ ಕುಲುಮೆ ಕೆಲಸ ಮಾಡಲು ಶುರು ಮಾಡಿದ್ದಾರೆ....

 • Vinod prabhakar
  Video Icon

  Sandalwood30, Mar 2020, 11:26 AM IST

  ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಮನೆಯಲ್ಲಿ ಏನ್ಮಾಡ್ತಿದ್ದಾರೆ ನೋಡಿ!

  ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿ, ಮನೆಯವರರ ಜೊತೆ ಕಾಲ ಕಳೆಯುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟರೊಬ್ಬರು ವರ್ಕೌಟ್ ಮಾಡಿದ್ರೆ, ಇನ್ನೊಬ್ರು ಸೋಷಿಯಲ್ ಸರ್ವಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಬ್ಬ ಗಾಯಕಿ ದೇವರ ನಾಮಗಗಳನ್ನು ಹಾಡಿದ್ರೆ, ಮತ್ತೊಬ್ಬರು ಅಡುಗೆಯಲ್ಲಿ ಬ್ಯುಸಿಯಾಗಿದ್ದಾರೆ. ಯಾರ್ಯಾರು ಏನೇನು ಮಾಡ್ತಾ ಇದಾರೆ ಅನ್ನೋ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ! 

 • ಮಾಡಿರುವುದು ತಪ್ಪು ಎಂದು ನಿಖಿಲ್‌ ಮಾಧ್ಯಮದ ಎದುರು ಕ್ಷಮೆ ಕೇಳಿದ್ದಾರೆ.
  Video Icon

  Coronavirus Karnataka29, Mar 2020, 7:48 PM IST

  ಪ್ರಪಂಚ ಬಿಡದ ಕೊರೋನಾ ಕೇಡಿ, ನಿಖಿಲ್-ರೇವತಿ ಸರಳ ಮದುವೆಗೆ ರೆಡಿ

  ಕೊರೋನಾ ವೈರಸ್ ಕಾರಣಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಈ ಲಾಕ್ ಡೌನ್ ನಿಖಿಲ್ ಕುಮಾರಸ್ವಾಮಿ ಅವರ ವಿವಾಹದ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗಿತ್ತು.

 • undefined

  Coronavirus Karnataka29, Mar 2020, 5:48 PM IST

  ರಸ್ತೆಗಿಳಿದು ಕ್ರಿಮಿನಾಶಕ ಸಿಂಪಡಿಸಿದ ಕನ್ನಡದ ಹಿರಿಯ ನಟ

  ಅವರು ಹಿರಿಯ ನಟಿ, ಅವರ ಪುತ್ರ ಸಹ ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡವರು. ಆದರೆ ಇದೀಗ ಕೊರೋನಾ ಮಾರಿ ಹೊಡೆದೋಡಿಸಲು ಪಣ ತೊಟ್ಟಿದ್ದಾರೆ. ರೈತರಾಗಿ ಗುರುತಿಸಿಕೊಂಡಿದ್ದ ಲೀಲಾವತಿ ಮತ್ತು ವಿನೋದ್ ರಾಜ್ ಇದೀಗ ಇಡೀ ಗ್ರಾಮಕ್ಕೆ ಕ್ರಿಮಿನಾಶಕ ಸಿಂಪಡಿಸಿ ಮಾದರಿಯಾಗಿದ್ದಾರೆ.

 • Nikhil kumaraswamy Revathi

  Sandalwood29, Mar 2020, 3:05 PM IST

  ನಾದ್ನಿ ಹುಟ್ಟುಹಬ್ಬ ಆಚರಿಸಿದ ನಿಖಿಲ್‌; ಇದೆಲ್ಲಾ ಲಾಕ್‌ಡೌನ್‌ ಟೈಮಲ್ಲಾ?

  ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್‌ ಕುಮಾರಸ್ವಾಮಿ ನಾದಿನಿ ಸುಷ್ಮಾ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೇ ಫೋಟೋ ವೈರಲ್‌ ಆಗುವ ಮುನ್ನ ಯಾವಾಗ ಸೆರೆ ಹಿಡಿದಿರುವುದು ಎಂದು anticipatory ಬೇಲ್ ಹಾಕಿದ್ದಾರೆ ನೋಡಿ....

 • Chandan shetty niveditha gowda

  Small Screen29, Mar 2020, 2:36 PM IST

  ಕೊರೋನಾ ನಿನಗೆ ಮಾಡ್ತೀವಿ ತಿಥಿನಾ ಅಂದ್ರು ಚಂದನ್‌-ನಿವೇದಿತಾ!

  ಪಕ್ಕಾ ಮೇಡ್‌ ಇನ್‌ ಚೈನಾ ವೈರಸ್‌ ಬಗ್ಗೆ ಬಿಗ್‌ ಬಾಸ್‌ ಸೀಸನ್‌-5 ಸ್ಪರ್ಧಿ ಕಮ್‌ ನವ ದಂಪತಿಗಳಾದ ಚಂದನ್‌ ಶೆಟ್ಟಿ - ನಿವೇದಿತಾ ಗೌಡ ಕಟ್ಟಿರುವ ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ...
   

 • Prakash raj

  Sandalwood29, Mar 2020, 1:57 PM IST

  ಪುತ್ರನಿಗೆ ಪ್ರಕಾಶ್‌ ರೈ ಹೇಳಿಕೊಟ್ಟ ರಾಷ್ಟ್ರಗೀತೆ ವಿಡಿಯೋ ವೈರಲ್!

  ಜನತಾ ಕರ್ಫ್ಯೂ ಹಾಗೂ ಕೊರೋನಾ ವೈರಸ್ ವಿರುದ್ಧ ಹೋರಾಡಲು ನರೇಂದ್ರ ಮೋದಿ ನೀಡಿರುವ ಕರೆಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿ, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಪ್ರಕಾಶ್‌ ರಾಜ್‌ ಈಗ ಮಗನಿಗೆ ದೇಶ ಭಕ್ತಿ ಗೀತೆ ಹೇಳಿ ಕೊಡುತ್ತಿದ್ದಾರೆ....