ಅಭಿಮಾನಿಗಳ ಸಿಂಪಲ್ ಪ್ರೀತಿಗೆ ಕರಗಿದ ಕೆಜಿಎಫ್ ಕಿಂಗ್ ಯಶ್
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್, ಕೆಜಿಎಫ್ ಕಿಂಗ್ ಯಶ್ ಕೆಲವು ದಿನಗಳಿಂದ ಅಭಿಮಾನಿಗಳು ಭೇಟಿ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಜೊತೆ ತಾಳ್ಮೆಯಿಂದ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ, ಅಭಿಮಾನಿಗಳು ಕ್ರಿಯೇಟ್ ಮಾಡಿರುವ ವಿಭಿನ್ನ ಫೋಟೋ ಗಿಫ್ಟ್‌ಗಳನ್ನು ಓಪನ್ ಮಾಡಿ ಖುಷಿ ಪಟ್ಟಿದ್ದಾರೆ.

Yash: ಕೆಜಿಎಫ್-2 ಯಶಸ್ಸಿನ ಬೆನ್ನಲ್ಲೇ 'ರಾವಣ' ಆಗ್ತಿದ್ದಾರಾ ಯಶ್? ಏನಿದು ಹೊಸ ಸುದ್ದಿ?