Asianet Suvarna News Asianet Suvarna News

ಆಪರೇಷನ್ ಥಿಯೇಟರ್‌ನಲ್ಲಿ ಪತ್ನಿ ಪ್ರೇರಣಾ: ಸಿಹಿ ಸುದ್ದಿಗಾಗಿ ಹೊರಗಡೆ ಕಾಯುತ್ತಿರೋ Dhruva Sarja

ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಪತ್ನಿ ನಿನ್ನೆ ಕೆಆರ್‌ ರಸ್ತೆಯಲ್ಲಿ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಧ್ರುವ ಆಪರೇಷನ್‌ ಥಿಯೇಟರ್‌ನ ಹೊರಗಡೆ ಕಾಯುತ್ತಿದ್ದಾರೆ. ಸರ್ಜಾ ಕುಟುಂಬದಲ್ಲಿ ಮತ್ತೊಮ್ಮೆ ಸಂಭ್ರಮ ಮನೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಮತ್ತು ವಿಡಿಯೋ ಸಖತ್ ವೈರಲ್ ಅಗುತ್ತಿದ್ದು ಅಭಿಮಾನಿಗಳು ಆಲ್‌ ದಿ ಬೆಸ್ಟ್‌ ವಿಶ್ ಮಾಡಿದ್ದಾರೆ.
 
Oct 2, 2022, 10:41 AM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment