ಧ್ರುವ ಸರ್ಜಾ ಮನೆ ಮುಂದೆ ಫ್ಯಾನ್ಸ್‌ ಅಬ್ಬರ; ಬ್ಯೂಟಿಫುಲ್‌ ಹುಡ್ಗಿ ಮಾಸ್‌ ಡೈಲಾಗ್‌!

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ತಮ್ಮ ಭಾನುವಾರವನ್ನು ಅಭಿಮಾನಿಗಳಿಗೆಂದೇ ಮೀಸಲಿಡುತ್ತಾರೆ.  ತ್ಯಾಗರಾಜ್‌ ನಗರದಲ್ಲಿರುವ ನಿವಾಸದಲ್ಲಿ  ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆಯುತ್ತಾರೆ. ದೂರದೂರಿನಿಂದ ಬರುವ ಅಭಿಮಾನಿಗಳನ್ನು ಧ್ರುವ ಸರ್ಜಾ ಸೆಲೆಬ್ರಿಟಿಗಳು ಅಂತ ಕರೆದು ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದಾರೆ.ಧ್ರುವ ಸರ್ಜಾ ಭೇಟಿ ಮಾಡಲು ಬಂದ ಅಭಿಮಾನಿಗಳು ಮಾತನಾಡಿ ಡೈಲಾಗ್‌ ಹೇಳಿರುವುದು ಹೀಗೆ.....

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ತಮ್ಮ ಭಾನುವಾರವನ್ನು ಅಭಿಮಾನಿಗಳಿಗೆಂದೇ ಮೀಸಲಿಡುತ್ತಾರೆ. ತ್ಯಾಗರಾಜ್‌ ನಗರದಲ್ಲಿರುವ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆಯುತ್ತಾರೆ. ದೂರದೂರಿನಿಂದ ಬರುವ ಅಭಿಮಾನಿಗಳನ್ನು ಧ್ರುವ ಸರ್ಜಾ ಸೆಲೆಬ್ರಿಟಿಗಳು ಅಂತ ಕರೆದು ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದಾರೆ.

ದುಬಾರಿ ಕಾರ್ ಬಿಟ್ಟು ಅಣ್ಣಾವ್ರ ಹಾಡಿಗೆ ಆ್ಯಕ್ಷನ್ ಪ್ರಿನ್ಸ್ ಬೈಕ್‌ ಸವಾರಿ!

ಧ್ರುವ ಸರ್ಜಾ ಭೇಟಿ ಮಾಡಲು ಬಂದ ಅಭಿಮಾನಿಗಳು ಮಾತನಾಡಿ ಡೈಲಾಗ್‌ ಹೇಳಿರುವುದು ಹೀಗೆ.....

Related Video