ದುಬಾರಿ ಕಾರ್ ಬಿಟ್ಟು ಅಣ್ಣಾವ್ರ ಹಾಡಿಗೆ ಆ್ಯಕ್ಷನ್ ಪ್ರಿನ್ಸ್ ಬೈಕ್‌ ಸವಾರಿ!

ಸ್ಯಾಂಡಲ್‌ವುಡ್ 'ಬಹದ್ದೂರ್' ಹುಡುಗ  ಆ್ಯ ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಮನೆ ದೇವರು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜಕ್ಕೇನ ಹಳ್ಳಿಯಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದ್ದಾರೆ. ಆ ನಂತರ ಇತ್ತೀಚಿಗೆ ಕೊಂಡ ದುಬಾರಿ ಪೋರ್ಶೆ ಮಕಾನ್‌ ಎಸ್‌ ಕಾರನ್ನು ಬಿಟ್ಟು ಪತ್ನಿಯೊಂದಿಗೆ ಬೈಕ್ ಸವಾರಿ ಹೊರಟಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ 'ಬಹದ್ದೂರ್' ಹುಡುಗ ಆ್ಯ ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಮನೆ ದೇವರು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜಕ್ಕೇನ ಹಳ್ಳಿಯಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದ್ದಾರೆ. ಆ ನಂತರ ಇತ್ತೀಚಿಗೆ ಕೊಂಡ ದುಬಾರಿ ಪೋರ್ಶೆ ಮಕಾನ್‌ ಎಸ್‌ ಕಾರನ್ನು ಬಿಟ್ಟು ಪತ್ನಿಯೊಂದಿಗೆ ಬೈಕ್ ಸವಾರಿ ಹೊರಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ಕಿಸಿ: Cinema Hungama 

Related Video