Asianet Suvarna News Asianet Suvarna News

ನಟ ಧ್ರುವ ಸರ್ಜಾ ಹೊಸ ಹೇರ್‌ಸ್ಟೈಲ್ ವೈರಲ್‌!

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 5ನೇ ಚಿತ್ರ 'ಮಾರ್ಟಿನ್' ಘೋಷಿಸಿದ ನಂತರ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಟೈಟಲ್ ಮೋಷನ್ ಪೋಸ್ಟರ್ ವೈರಲ್ ಆಗುತ್ತಿದ್ದಂತೆ, ಧ್ರುವ ವರ್ಕೌಟ್ ವಿಡಿಯೋ ಹಂಚಿಕೊಂಡರು. ಇದೀಗ ತಮ್ಮ ಹೇರ್‌ ಸ್ಟೈಲ್‌ ಕೂಡ ರಿವೀಲ್ ಮಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories