Asianet Suvarna News Asianet Suvarna News

ಚಿಕ್ಕಮಗಳೂರು ಪ್ರಾಣಿ ಸಂಕುಲದ ಜೊತೆ ನಟ ದರ್ಶನ್ ಸುತ್ತಾಟ!

ಚಾಲೆಂಜಿಂಗ್ ಸ್ಟಾರ್ ಅರಣ್ಯ ಇಲಾಖೆ ರಾಯಭಾರಿ ಆದ ನಂತರ ಸಿಕ್ಕಾಪಟ್ಟೆ ಸಫಾರಿ ಮಾಡಲು ಶುರು ಮಾಡಿದ್ದಾರೆ. ಭದ್ರಾ ಹುಲಿ ಸಂರಕ್ಷಿತಾರಣ್ಯದ ಸಫಾರಿಯಲ್ಲಿ ಕ್ಯಾಮೆರಾ ಹಿಡಿದು ವೈಲ್ಡ್‌ಲೈಫ್‌ ಫೋಟೋಗ್ರಾಫಿ ಮಾಡಿದ್ದಾರೆ.  ದರ್ಶನ್‌ನ ಕಂಡು ಸ್ಥಳೀಯರು ಸೆಲ್ಫಿ ಕ್ಲಿಕಿಸಿ ಖುಷಿಪಟ್ಟಿದ್ದಾರೆ.

Apr 19, 2021, 4:06 PM IST

ಚಾಲೆಂಜಿಂಗ್ ಸ್ಟಾರ್ ಅರಣ್ಯ ಇಲಾಖೆ ರಾಯಭಾರಿ ಆದ ನಂತರ ಸಿಕ್ಕಾಪಟ್ಟೆ ಸಫಾರಿ ಮಾಡಲು ಶುರು ಮಾಡಿದ್ದಾರೆ. ಭದ್ರಾ ಹುಲಿ ಸಂರಕ್ಷಿತಾರಣ್ಯದ ಸಫಾರಿಯಲ್ಲಿ ಕ್ಯಾಮೆರಾ ಹಿಡಿದು ವೈಲ್ಡ್‌ಲೈಫ್‌ ಫೋಟೋಗ್ರಾಫಿ ಮಾಡಿದ್ದಾರೆ.  ದರ್ಶನ್‌ನ ಕಂಡು ಸ್ಥಳೀಯರು ಸೆಲ್ಫಿ ಕ್ಲಿಕಿಸಿ ಖುಷಿಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment