Asianet Suvarna News Asianet Suvarna News

ಬೆಚ್ಚಿ ಬೀಳಿಸೋ Bhajarangi 2 ವಿಲನ್ ಮೇಕಿಂಗ್ ವಿಡಿಯೋ!

Nov 9, 2021, 1:20 PM IST
  • facebook-logo
  • twitter-logo
  • whatsapp-logo

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶಿವರಾಜ್‌ಕುಮಾರ್‌ ಪಾತ್ರಕ್ಕೆ ಪ್ರಮುಖ್ಯ ನೀಡಿದಷ್ಟೇ, ಇನ್ನಿತರೆ ಪಾತ್ರಗಳಿಗೂ ಈ ಚಿತ್ರದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರತಿಯೊಬ್ಬ ಪಾತ್ರಧಾರಿಯನ್ನೂ ವಿಭಿನ್ನವಾಗಿ ಸ್ಕೆಚ್ ಮಾಡಲಾಗಿದೆ. ಅದರಲ್ಲೂ ಎಲ್ಲರ ಗಮನ ಸೆಳೆಯುತ್ತಿರುವುದು ವಿಲನ್‌ಗಳ ಲುಕ್ ಹಾಗೂ ಅವರ ಫೈಟ್ ಸನ್ನಿವೇಶಗಳು. ಚಿತ್ರದ ಸಣ್ಣ ಮೇಕಿಂಗ್ ವಿಡಿಯೋವನ್ನು ತಂಡ ರಿಲೀಸ್ ಮಾಡಿದೆ. 6 ಅಡಿ 3 ಅಂಗುಲದ ಚೆಲುವರಾಜ್‌ ಕಿರಾಕಿ ಸಾಮ್ರಾಜ್ಯದ ನಾಯಕ ಜಾಗ್ರವನಾಗಿದ್ದು ಹೀಗೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment