Asianet Suvarna News Asianet Suvarna News

Jogi -Rishab Shetty Discussion: ನಾನು ನಿಮ್ಮ ಅಭಿಮಾನಿ, ಲಾಫಿಂಗ್ ಬುದ್ಧ ಸಿನಿಮಾ ಕಥೆಗೆ ನೀವೆ ಸ್ಪೂರ್ತಿ: ರಿಷಬ್‌ ಶೆಟ್ಟಿ

ಕನ್ನಡದ ಖ್ಯಾತ ಬರಹಗಾರ ಜೋಗಿ ಅವರು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಜೊತೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತುಕತೆ ನಡೆಸಿದ್ದು, ಇದರ ವಿಡಿಯೋ ಇಲ್ಲಿದೆ..

ನಟ ರಿಷಬ್‌ ಶೆಟ್ಟಿ ಸದ್ಯ ಕಾಂತಾರ 1 ಸಿನಿಮಾದ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಾರೆ. ನಟ ರಿಷಬ್ ಶೆಟ್ಟಿ(Rishab Shetty) ನಿರ್ಮಾಣದ 'ಶಿವಮ್ಮ' ಸಿನಿಮಾಕ್ಕೆ ದೇಶ ವಿದೇಶಗಳಿಂದ ಪುರಸ್ಕಾರ ಸಿಕ್ಕಿದೆ. ಜೆ ಶಂಕರ್ ಆರ್ಯರ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಲಾಫಿಂಗ್ ಬುದ್ಧ ಸಿನಿಮಾ ಕಥೆಗೆ ಜೋಗಿ (Jogi) ಸರ್ ಸ್ಪೂರ್ತಿ ಎಂದು ರಿಷಬ್‌ ಶೆಟ್ಟಿ ಹೇಳುತ್ತಾರೆ. ಅಲ್ಲದೇ ಪ್ರಮೋದ್‌ ಶೆಟ್ಟಿಗಾಗಿಯೇ ಲಾಫಿಂಗ್‌ ಬುದ್ಧ (Laughing Buddha)  ಸಿನಿಮಾವನ್ನು ಮಾಡಿದ್ದಾರಂತೆ. 

ಇದನ್ನೂ ವೀಕ್ಷಿಸಿ:  ಟ್ರೆಂಡಿಂಗ್‌ನಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ..! ನಟ ಗಣೇಶ್ ಸಿನಿ ಖರಿಯರ್‌ನ ಬಿಗ್ ಬಜೆಟ್ ಚಿತ್ರ..!

Video Top Stories