ಸುದೀಪ್ ಅಳಿಯನ ‘ಜಿಮ್ಮಿ’ ಕ್ಯಾರೆಕ್ಟರ್ ಗ್ಲಿಂಪ್ಸ್ ರಿಲೀಸ್: ಇದರ ಮೇಕಿಂಗ್ ಮಾಡಿದೆ ಸಖತ್ ಸೌಂಡ್!

ಸಂಚಿತ್ ಸಂಜೀವ್ ವರ್ಕಿಂಗ್ ಸ್ಟೈಲ್ ಹೇಗಿದೆ ನೋಡಿ
ತನ್ನದೇ ನಟನೆ ತಾನೇ ನಿರ್ದೇಶಕ.. ‘ಜಿಮ್ಮಿ’ ಮೇಕಿಂಗ್
ಕಿಚ್ಚ ಸುದೀಪ್ ಅಕ್ಕನ ಮಗನ ಸಿನಿಮಾ ಶೂಟಿಂಗ್
 

Share this Video
  • FB
  • Linkdin
  • Whatsapp

ಕಿಚ್ಚನ ಹೈಟು, ಸ್ಟೈಲು ಆಟಿಟ್ಯೂಡ್ ನೊಂದಿಗೆ ಜಿಮ್ಮಿಯಾಗಿ ಸಿನಿಮಾ(Jimmy movie) ಇಂಡಸ್ಟ್ರಿಗೆ ಎಂಟ್ರಿಕೊಟ್ಟಿರೋ ಕಿಚ್ಚನ ಅಕ್ಕನ ಮಗ ಸಂಚಿತ್ ಸಂಜೀವ್. ಮೊದಲ ಸಿನಿಮಾಗೆ ತಾನೇ ನಿರ್ದೇಶನ ಮಾಡುತ್ತಾ ನಟನೆಯನ್ನೂ ಮಾಡೊ ಜವಾಬ್ದಾರಿ ಹೊತ್ತಿರೋದು ಇಂಟ್ರೆಸ್ಟಿಂಗ್ ವಿಚಾರ. ಸಂಚಿತ್ (Sanchit) ಸಿನಿಮಾದ ಕ್ಯಾರೆಕ್ಟರ್ ಗ್ಲಿಂಪ್ಸ್(Character Glimpse) ಆಗಲೆ ರಿಲೀಸ್ ಮಾಡಿದ್ದಾರೆ. ಅಂದಹಾಗೆ ಮೇಕಿಂಗ್ ಟೆಕ್ನಿಕಲೀ ಸೌಂಡ್ ಮಾಡುತ್ತಿದ್ದು ಚಿಂದಿಗುರು ಎಂದು ಕಿಚ್ಚನ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಸಿನಿಮಾವನ್ನು ಲಹರಿ G Manoharan, Priya Sudeep & K P Sreekanth ನಿರ್ಮಾಣ ಮಾಡುತ್ತಿದ್ದಾರೆ. ಆಕ್ಟಿಂಗ್ ಡೈರೆಕ್ಷನ್ ಎರಡೂ ಕೆಲಸವನ್ನು ಬ್ಯಾಲೆನ್ಸ್ ಮಾಡುತ್ತಿರೋ ಸಂಚಿತ್ ಕೆಲಸವನ್ನು ನೋಡಿ ಫ್ಯಾನ್ಸ್ ಭೇಷ್ ಎನ್ನುತ್ತಿದ್ದಾರೆ.

Related Video