ಕಾಮಿಡಿ ಚಿತ್ರ ಎರಡು ಪಾರ್ಟ್‌ನಲ್ಲಿ ಬರ್ತಿರೋದು ಇದೇ ಮೊದಲು; ನಟ ಜಗ್ಗೇಶ್

ಬೇರೆ ಬೇರೆ ಸಿನಿಮಾಗಳು ಅಂದರೆ ಬಾಹುಬಲಿ, ಕೆಜಿಎಫ್ ಅಂತಹ ಸಿನಿಮಾಗಳು ಪಾರ್ಟ್ 2ನಲ್ಲಿ ಬಂದಿವೆ. ಒಂದು ಕಾಮಿಡಿ ಸಿನಿಮಾ ಪಾರ್ಟ್ 2ನಲ್ಲಿ ಆಗಿರುವುದು ಇತಿಹಾಸದಲ್ಲೇ ಮೊದಲ ಬಾರಿಗೆ ಎಂದು ಜಗ್ಗೇಶ್ ಹೇಳಿದರು. 

Share this Video
  • FB
  • Linkdin
  • Whatsapp

.ತೋತಾಪುರಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸೆಪ್ಟಂಬರ್ 30ರಂದು ತೊತಾಪುರಿ ಸಿನಿಮಾದ ಚಾಪ್ಟರ್ 1 ಬಿಡುಗಡೆಯಾಗುತ್ತಿದೆ.ಇತ್ತೀಚಿಗಷ್ಟೆ ತೋತಾಪುರಿ ಸಿನಿಮಾದ ಈವೆಂಟ್ ಹಮ್ಮಿಕೊಳ್ಳಲಾಗಿತ್ತು. ಈವೆಂಟ್‌ನಲ್ಲಿ ಮಾತನಾಡಿದ ಜಗ್ಗೇಶ್ ಅನೇಕ ಇಂಟ್ರಸ್ಟಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ. ಈ ವೇಳೆ ಬೇರೆ ಬೇರೆ ಸಿನಿಮಾಗಳು ಅಂದರೆ ಬಾಹುಬಲಿ, ಕೆಜಿಎಫ್ ಅಂತಹ ಸಿನಿಮಾಗಳು ಪಾರ್ಟ್ 2ನಲ್ಲಿ ಬಂದಿವೆ. ಒಂದು ಕಾಮಿಡಿ ಸಿನಿಮಾ ಪಾರ್ಟ್ 2ನಲ್ಲಿ ಆಗಿರುವುದು ಇತಿಹಾಸದಲ್ಲೇ ಮೊದಲ ಬಾರಿಗೆ. ಸುಮ್ಮನೆ ಎರಡು ಪಾರ್ಟ್ ಮಾಡಿಲ್ಲ. ತುಂಬಾ ಮಜಾ ಇದೆ. ಸಿಕ್ಕಾಪಟ್ಟೆ ನಗ್ತೀರಿ. ಕೊನೆಯಲ್ಲಿ ಒಂದು ಮೆಸೇಜ್ ಇದೆ. ನಿಮಗೆ ಹೌದಲ್ವಾ ಅಂತ ಅನಿಸುತ್ತೆ ಎಂದು ಜಗ್ಗೇಶ್ ರಿವೀಲ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video